Day: April 29, 2022

ಬಿ.ಎಸ್.ಯಡಿಯೂರಪ್ಪ ರವರಿಂದ ಮೈತ್ರಾದೇವಿ ಬಡಾವಣೆ ಉದ್ಘಾಟನೆ…

ಶಿವಮೊಗ್ಗದ ಸೋಮಿನಕೊಪ್ಪ ರಸ್ತೆಯಲ್ಲಿರುವ ಮೈತ್ರಾದೇವಿ ಬಡಾವಣೆಯನ್ನು ಇಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಉದ್ಘಾಟಿಸಿದರು.ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಅಧಿಕೃತವಾಗಿ ಶ್ರೀಮತಿ ಮೈತ್ರಾ ದೇವಿ ಬಡಾವಣೆ ಎಂದು ನಾಮಕರಣವಾಗಿದ್ದು. ಈ ಸಂದರ್ಭದಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ…

ಬೇಸಿಗೆ ಶಿಬಿರ…

ಶಿವಮೊಗ್ಗ ಜಿಲ್ಲೆಯ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ವೆಂಕಟೇಶನಗರ ಅಂಗನವಾಡಿ ಕೇಂದ್ರದಲ್ಲಿ 5 ವರ್ಷದಿಂದ 14 ವರ್ಷದ ಮಕ್ಕಳಿಗೆ ಏ.30 ರಿಮದ ಮೇ 07 ರವರೆಗೆ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು,ಸದುಪಯೋಗ ಪಡೆಯಲು ಕೋರಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ದಿ ಯೋಜನಾ…

ಕೆವಿನ್‍ಗೆ ಸ್ಕೇಟಿಂಗ್‍ನಲ್ಲಿ ಬಂಗಾರದ ಪದಕ…

ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆವಿನ್ ಜೆ ಹೊನ್ನಳ್ಳಿ(ತಂದೆ ಜೋಸೆಫ್ ಆರ್ ಹೊನ್ನಳ್ಳಿ ಮತ್ತು ತಾಯಿ ಮಂಜುಳ ಜೋಸೆಫ್) ಇವರು ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಏ.21 ರಿಂದ 24 ರವರೆಗೆ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್…

ಬೆಂಗಳೂರಿನ ಸುರಾನಾ ಕಾಲೇಜಿನ ವತಿಯಿಂದ 3 ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್…

ಬೆಂಗಳೂರು ಏಪ್ರಿಲ್‌ 29: ಪ್ರತಿಷ್ಠಿತ ಸುರಾನಾ ಕಾಲೇಜಿನ 3 ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನ – ವಾರ್ಷಿಕ ಪರಿವರ್ತನೆಯ ನಾಯಕತ್ವ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 1 ಮೇ 2022 ರಂದು ಬೆಂಗಳೂರಿನ ಸೋಫಿಯಾ ಶಾಲೆಯ ಸಭಾಂಗಣದಲ್ಲಿ…

ಮಾನವೀಯತೆ ಮೆರೆದ ಬೇಳೂರು ಗೋಪಾಲಕೃಷ್ಣ…

ಸಾಗರ ದಿಂದ ಹೊಸನಗರ ಹೋಗುವ ದಾರಿ ಮಧ್ಯದಲ್ಲಿ ಹುಲಿದೇವರಬನದ ಬಳಿ ಬೈಕ್ ಅಪಘಾತವಾಗಿದನ್ನು ನೋಡಿ ತಕ್ಷಣ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಕಂಡು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಅವರದ್ದೇ ಕಾರಿನಲ್ಲಿ ಪ್ರಥಮ ಚಿಕಿತ್ಸೆಗೆ ಕಳುಹಿಸಿದರು. ಮಾಜಿ ಶಾಸಕರು ಈ ಕಾರ್ಯಕ್ಕೆ…

ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವನ್ನು ಸಮಗ್ರ ತನಿಖೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಜಿಲ್ಲಾಧಿಕಾರಿಗೆ ಮನವಿ…

ಶಿವಮೊಗ್ಗ: ಪಿಎಸ್ಐ ಹಾಗೂ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಆಗಿರುವ ಅಕ್ರಮವನ್ನು ಪಾರದರ್ಶವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಹಾಗೂ 1242…

ಅಡುಗೆ ಮನೆಯಲ್ಲಿ ಕಪಾಟಿನಲ್ಲಿ ಅಡಗಿದ್ದ ನಾಗರಹಾವು…

ಶಿವಮೊಗ್ಗ: ಅಡುಗೆ ಮನೆಯ ಕಪಾಟಿನಲ್ಲಿ ಅಡಗಿಕೊಂಡಿದ್ದ ನಾಗರಹಾವನ್ನು ಸ್ನೇಕ್ ಕಿರಣ್ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.ನಗರದ ಚಾಲುಕ್ಯ ನಗರ ಬಡಾವಣೆಯ ಮಂಜುನಾಥ್ ಅವರ ಮನೆಯಲ್ಲಿ ಹಾವು ಕಾಣಿಸಿಕೊಂಡಿದ್ದು, ಮನೆಯವರಲ್ಲಿ ಆತಂಕ ಮೂಡಿಸಿತ್ತು. ಇಂದು ಬೆಳಗ್ಗೆ ಸೆಲ್ಫ್ ಕೆಳಭಾಗದ ಪಾತ್ರೆಗಳನ್ನು ಇಡುವ ಕಪಾಟಿನಲ್ಲಿದ್ದ…