Day: April 2, 2022

ದೊಡ್ಡಪೇಟೆ ಪೊಲೀಸರಿಂದ 70000 ಮೌಲ್ಯದ ಗಾಂಜಾ ಮತ್ತು ದ್ವಿಚಕ್ರ ವಾಹನ ವಶ…

ದಿನಾಂಕಃ-02-04-2022 ರಂದು ಮದ್ಯಾಹ್ನ ಮಾಲತೇಶ್ ನಾಯ್ಕ, ಕೊಮ್ಮಾನಾಳ್ ಗ್ರಾಮ ಶಿವಮೊಗ್ಗ ಮತ್ತು ಉಮೇಶ್, ಬನ್ನಿಕೆರೆ ಗ್ರಾಮ ಶಿವಮೊಗ್ಗ ರವರುಗಳು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ರಸ್ತೆ ಜಂಬ್ಬಣ್ಣ ರೈಸ್ ಮಿಲ್ ಹತ್ತಿರ ಖಾಲಿ ಜಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ…

ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ವತಿಯಿಂದ ಗೃಹ ಸಚಿವರಿಗೆ ಮನವಿ…

ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ವತಿಯಿಂದ ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪೋಲಿಸ್ ಇಲಾಖೆ ನೇಮಕಾತಿ ಪ್ರಕ್ರಿಯೆಯಲ್ಲಿ ನೀಡುತ್ತಿರುವ ಸ್ಪೋರ್ಟ್ಸ್ ಕೋಟಾದಲ್ಲಿ ಕರಾಟೆ ಕ್ರೀಡೆಯನ್ನು ಸೇರ್ಪಡಿಸುವಂತೆ ಮನವಿ ಮಾಡಲಾಯಿತು. ಇತ್ತೀಚೆಗೆ ಕರ್ನಾಟಕ ಸರ್ಕಾರ…

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು…

ಶೀರ್ಷಿಕೆ:# ಯುಗದ ಆದಿ….. ಯುಗ ಯುಗಗಳು ಕಳೆದುನವಯುಗವು ಬಂದಿದೆ..ನವ ಚಿಗುರು..ನವ ಸೊಬಗುಹೊತ್ತು ಭೂರಮೆ ನಳನಳಿಸಿದೆ. ಮಾಗಿಯ ಕಾಲದಿ ಎಲೆಗಳೆಲ್ಲಾಉದುರುದುರಿ…ಚೈತ್ರದ ಚಿಗುರಿಂದ ಮಾವು ಬೇವೆಲ್ಲಾಹಚ್ಚ ಹಸಿರಿನಿಂದ …..ಮೈತುಂಬಿಕೊಂಡಿದೆಮೊದಲ ಮಳೆಯ ಸಿಂಚನದಿವಸುಧೆ ಗೆ ಜೀವಕಳೆ ಬಂದಿದೆ.. ಸಿಹಿ ಕಹಿಯನ್ನು ಸಮನಾಗಿಕಾಣಲೆಂದು ನೆನಪಿಸಲುಬೇವು ಬೆಲ್ಲ ಬೆರೆಸಿ…

“ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಗಮನಕೊಡಬೇಕಾಗಿದೆ” : ರೋ.ಕಿಶೋರ್ ಶೀರನಾಳಿ…

ಶಿವಮೊಗ್ಗ : ಸರ್ಕಾರಿ ಶಾಲೆಗಳು ಸಧೃಡವಾಗಿ ಸಮಾಜಕ್ಕೆ ತೆರೆದುಕೊಳ್ಳಲು ಉತ್ತಮ ಅಭಿವೃದ್ದಿ ಯೋಜನೆಗಳೊಂದಿಗೆ ಸರ್ಕಾರ ಹೆಚ್ಚು ಗಮನಕೊಡಬೇಕಾದ ಅನಿವಾರ್ಯತೆಯಿದೆ ಎಂದು ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ಕಿಶೋರ್ ಶೀರನಾಳಿ ಹೇಳಿದರು. ಶುಕ್ರವಾರ ತಮ್ಮ ತಾಯಿ ಶ್ರೀಮತಿ ಮುಕಾಂಬಿಕಾ ಅವರ 82 ನೇ…