Day: April 26, 2022

ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ ರವರಿಂದ ಹಕ್ಕಿಪಿಕ್ಕಿ ಗ್ರಾಮಕ್ಕೆ ಭೇಟಿ…

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಬೀಬಿರನಹಳ್ಳಿ‌‌‌ ಗ್ರಾಮ ಪಂಚಾಯತಿ ವ್ಯಾಪ್ತಿಯ #ಹಕ್ಕಿಪಕ್ಕಿ‌‌‌ ಗ್ರಾಮಕ್ಕೆ ಬೇಟಿ‌‌ ನೀಡಿ ಗ್ರಾಮದ ಮೂಲಸೌಕರ್ಯ ಹಾಗೂ ‌ಅನಧಿಕೃತವಾಗಿರುವ ಜಾಗದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಹಾ ಶಕ್ತಿ ‌ಕೇಂದ್ರ ಅಧಕ್ಷರಾದ ಕಾರಾ ಸುಬ್ಬಣ್ಣ, ಶಕ್ತಿ ಕೇಂದ್ರ…

ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ರೋಗಲಕ್ಷಣ-ಡಾ. ಅಕ್ಷಯ್ ಗೌರವ..

ಶಿವಮೊಗ್ಗ: ಪ್ರಸ್ತುತ ಕಾಲದ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿದ್ದು, ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಬೇಗನೆ ಆರೋಗ್ಯ ಸಮಸ್ಯೆ ಕಾಣಿಸುತ್ತದೆ ಎಂದು ಆಯುರ್ವೇದ ಮಕ್ಕಳ ತಜ್ಞ ಡಾ. ಅಕ್ಷಯ್ ಗೌರವ್ ಹೇಳಿದರು. ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ…

ಗಾಳಿ ಮಳೆಯಿಂದ ಹಾನಿಗೊಳಗಾದ ಮನೆಗೆ ಬೇಳೂರು ಗೋಪಾಲಕೃಷ್ಣ ಭೇಟಿ…

ಸಾಗರ ತಾಲೂಕು ಹೊಸೂರು ಗ್ರಾಮ ಪಂಚಾಯತಿಯ ನೆದರವಳ್ಳಿ ಗ್ರಾಮದ ವೀರೇಂದ್ರ ಗೌಡ್ರು ಹಾಗೂ ಚಿದಾನಂದ ಗೌಡರ ಕೊಟ್ಟಿಗೆ ಮನೆ ಗಾಳಿ ಮಳೆ ಇಂದ ಹಾನಿಗೊಳಗಾಗಿದ್ದು. ಸ್ಥಳಕ್ಕೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ…

ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಏಪ್ರಿಲ್ 30 ರಂದು ಶ್ರೀ ರುದ್ರ ಹೋಮ-ಆ ಪ. ರಾಮಭಟ್ಟರು…

ಶಿವಮೊಗ್ಗ: ನಗರದ ಭಜನಾ ಪರಿಷತ್, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಅರ್ಚಕವೃಂದ,ಸಂಸ್ಕಾರ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಲೋಕ ಕಲ್ಯಾಣಕ್ಕಾಗಿ ರವೀಂದ್ರನಗರದಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನದಲ್ಲಿ ‘ಶ್ರೀ ರುದ್ರಹೋಮ’ವನ್ನು ಏ.೩೦ರಂದುಬೆಳಿಗ್ಗೆ ೧೧ಗಂಟೆಗೆ ನಡೆಸಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಆ.ಪ.ರಾಮಭಟ್ಟರು ಹೇಳಿದರು. ಅವರು…

ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ…

ಶಿವಮೊಗ್ಗ: ಕನಿಷ್ಠ ಬೆಂಬಲಬೆಲೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆಒತ್ತಾಯಿಸಿ ರಾಜ್ಯ ರೈತ ಸಂಘದ ಸಾಗರ ಮತ್ತು ಸುತ್ತಮುತ್ತ ವಿಭಾಗದ ಪದಾಧಿಕಾರಿಗಳುಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ನಿರ್ಲಕ್ಷಿಸಿವೆ. ರೈತವಿರೋಧಿ ಕಾಯ್ದೆಗಳು ರೈತಕುಲವನ್ನೇ ನಾಶ…

ಶೂನ್ಯ ಮಲೇರಿಯಾ ಗುರಿ ಸಾಧನೆಯತ್ತ ಕರ್ನಾಟಕ-ಡಾ. ಗುಡದಪ್ಪ ಕಸಬಿ…

ಶಿವಮೊಗ್ಗ: 2025ರ ವೇಳೆಗೆ ಕರ್ನಾಟಕ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಿದ್ದು, ಎಲ್ಲರೂ ಎಲ್ಲ ಹಂತಗಳಲ್ಲಿ ಮಲೇರಿಯಾ ನಿವಾರಣಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು. ವಿಶ್ವ ಮಲೇರಿಯಾ…