Day: April 30, 2022

ಶಿವಮೊಗ್ಗ ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ವರ್ಗಾವಣೆ…

ಶಿವಮೊಗ್ಗ ಜಿಲ್ಲೆಯ ಬಹುತೇಕ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ರವರು ರಾಜ್ಯ ಗುಪ್ತ ವಾರ್ತೆ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ. ತುಂಗಾನಗರ ಠಾಣೆಯ ಇನ್ಸ್ಪೆಕ್ಟರ್ ದೀಪಕ್ ರವರು ಸಿ. ಇ. ಎನ್ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ.…

ರವೀಂದ್ರನಾಥ ಗಣಪತಿ ದೇವಸ್ಥಾನದಲ್ಲಿ ರುದ್ರಹೋಮ ವಿಶೇಷ ಪೂಜೆ…

ಶಿವಮೊಗ್ಗ: ನಗರದ ರವೀಂದ್ರನಗರ ಪ್ರಸನ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ರುದ್ರಹೋಮದ ಅಂಗವಾಗಿ ಇಂದು ಬೆಳಿಗ್ಗೆಯೇ ವಿಶೇಷಪೂಜೆಗಳನ್ನು ಆಯೋಜಿಸಲಾಗಿತ್ತು. ಗಣಪತಿ ಪೂಜೆ, ಗೋ ಪೂಜೆ, ಗುರುವಂದನ, ಮಹಾಗಣಪತಿ ಹೋಮ, ರುದ್ರಹೋಮ, ಮಹಾಮಂಗಳಾರತಿಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಕಳದ ವಾಗ್ಮಿ ಆದರ್ಶ…

ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ಕಾನೂನಿನ ತಿದ್ದುಪಡಿ ತರಲಾಗುವುದು-ಗೃಹ ಸಚಿವ ಆರಗ ಜ್ಞಾನೇಂದ್ರ…

ಶಿವಮೊಗ್ಗ: ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆಅಕ್ರಮವಾಗಿರುವುದು ನಿಜ. ಅವ್ಯವಹಾರಗಳನ್ನು ಕಂಡುಹಿಡಿಯಲು ಈಗಾಗಲೇ ತನಿಖೆನಡೆಸಲಾಗುತ್ತಿದೆ. ಮರುಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.ಹಾಗಾಗಿಯೇ ಸದ್ಯದರಲ್ಲಿಯೇ ಮರುಪರೀಕ್ಷೆಯನ್ನು…

ಮೈತ್ರಾದೇವಿ ಕ್ರಿಕೆಟ್ ಟೂರ್ನಮೆಂಟಿಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ…

ಶಿವಮೊಗ್ಗ: ಕ್ರೀಡೆ ಯುವಕರಲ್ಲಿ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತದೆಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಇಂದು ಎನ್.ಇ.ಎಸ್. ಮೈದಾನದಲ್ಲಿ ಗ್ರೀನ್ ಪಾರ್ಕ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ‘ಮೈತ್ರಾದೇವಿ ಕ್ರಿಕೆಟ್ ಟೂರ್ನಿಮೆಂಟ್’ ಉದ್ಘಾಟಿಸಿಮಾತನಾಡುತ್ತಿದ್ದರು. ಕ್ರೀಡೆ ಇಂದು ಬಹುಮುಖ್ಯವಾಗಿದೆ. ಅದರಲ್ಲೂ ಕ್ರಿಕೆಟ್ ಜನಪ್ರಿಯ…