ವಜ್ರಕಾಯ ಗೆಳೆಯರ ಬಳಗದಿಂದ ಪ್ರಸಾದ ವಿತರಣೆ…
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಪ್ರಯುಕ್ತ “ವಜ್ರಕಾಯ ಗೆಳೆಯರ ಬಳಗದ” ವತಿಯಿಂದ ಇಂದು ದುರ್ಗಿಗುಡಿಯಲ್ಲಿ 5000 ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ವಜ್ರಕಾಯ ಬಳಗದ ಗೆಳೆಯರಾದ ಪುಷ್ಪಕ್ ಕುಮಾರ್, ದರ್ಶನ್, ಓಂಕಾರ್, ಪ್ರಕಾಶ್ ಬೈಂದೂರ್, ಸುನಿಲ್, ರಾಜಶೇಖರ್ ದುರ್ಗಿಗುಡಿಯ ಪ್ರಮುಖರಾದ ಕಾಯಕಯೋಗಿ…