Day: September 15, 2022

17ರಂದು ಶ್ರೀ ರೋಜಾ ಷಣ್ಮುಗಂ ಗುರೂಜಿ ಅನಂತ – ನೆನಪು, ನುಡಿ, ನಮನ ಕಾರ್ಯಕ್ರಮ…

1971ನೇ ವರ್ಷ ಶಿವಮೊಗ್ಗ ನಗರಕ್ಕೆ ರೋಜಾ ಅಡಿಕೆ ಪುಡಿಯ ಪರ್ಚೇಸಿಂಗ್ ಮ್ಯಾನೇಜರ್ ಆಗಿ ನೇಮಿಸಲ್ಪಟ್ಟು ತಮಿಳುನಾಡಿನ ದಿಂಡಿಕ್ಕಲ್ ಮೂಲದ ಶ್ರೀ ಶ್ರೀ ರೋಜಾಷಣ್ಮುಗಂ ಗುರೂಜಿಯವರು ಕಳೆದ 50 ವರ್ಷಗಳಲ್ಲಿ ಶಿವಮೊಗ್ಗ ನಗರವಾಸಿಯಾಗಿದ್ದು ಕನ್ನಡವನ್ನು ಕಲಿತು, ಕನ್ನಡಿಗರೊಂದಿಗೆ ಬೆರೆತು, ಕನ್ನಡಾಂಬೆಯ ಸೇವೆಯಲ್ಲಿ ತಮ್ಮನ್ನು…

ದೇಶ ಕಂಡ ಧೀಮಂತ ವಿಶ್ವ ಮಾನ್ಯ ಮೇಧಾವಿ ಡಾ.ಸರ್.ಎಂ. ವಿಶ್ವೇಶ್ವರಯ್ಯ-ಉಲ್ಲಾಸ್ ಕಾಮತ್…

ದೂರದರ್ಶಿತ್ವವನ್ನು ಹೊಂದಿದ್ದ ದೇಶಕಂಡ ಧೀಮಂತ ವಿಶ್ವಮಾನ್ಯ ಮೇಧಾವಿ ಡಾ. ಸರ್. ಎಂ. ವಿಶ್ವೇಶ್ವರಯ್ಯನವರು, ದೇಶಕಟ್ಟುವ, ಜೊತೆಗೆ ಅಭಿವೃದ್ದಿಯ ಕಾಯಕದಲ್ಲಿ ಮೌನಕ್ರಾಂತಿಯ ಹರಿಕಾರರು ಎಂದು ಎಫ್.ಐ.ಸಿ.ಸಿ.ಐ ಛರ‍್ಮನ್ ಕರ್ನಾಟಕ ರಾಜ್ಯ ಪರಿಷತ್ತು ಬೆಂಗಳೂರಿನ ಹೆಸರಾಂತ ಖ್ಯಾತ ಉದ್ಯಮಿ ಶ್ರೀಯುತ ಉಲ್ಲಾಸ್ ಕಾಮತ್‌ರವರು ನುಡಿದರು.…

ಪದವೀಧರ ಸಹಕಾರ ಸಂಘದ 2021-22 ಸಾಲಿನ ವ್ಯವಹಾರದಲ್ಲಿ 1.01 ಕೋಟಿ ನಿವ್ವಳ ಲಾಭ-ಎಸ್.ಪಿ. ದಿನೇಶ್…

ಶಿವಮೊಗ್ಗ: ಪದವೀಧರರ ಸಹಕಾರ ಸಂಘ 2021-22ನೇ ಸಾಲಿನಲ್ಲಿ 173.6 ಕೋಟಿ ರೂ. ವ್ಯವಹಾರ ನಡೆಸಿ 1.01 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 6500ಕ್ಕೂ ಹೆಚ್ಚು ಸದಸ್ಯರಿದ್ದು, 3.36 ಕೋ.ರೂ.ನಿವ್ವಳ…

PMFME ಯೋಜನೆಯ ಲೋನ್ ಪ್ರತಿಯನ್ನು ಪಲಾನುಭವಿಗಳಿಗೆ ಹಸ್ತಾಂತರಿಸಿದ ಸಂಸದ ಬಿ.ವೈ. ರಾಘವೇಂದ್ರ…

ಲೀಡ್ ಬ್ಯಾಂಕ್ ಶಿವಮೊಗ್ಗ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಿಸಿಸಿ – ಡಿ.ಎಲ್.ಆರ್.ಸಿ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭಾಗವಹಿಸಿ ಜಿಲ್ಲೆಯಲ್ಲಿ ಆಗಿರುವ ವಿವಿಧ ಕೇಂದ್ರ ಸರ್ಕಾರದ ಯೋಜನೆಯ ಮಾಹಿತಿ ಪಡೆದು, ಜನರಿಗೆ ಈ…

ಶ್ರೀಮತಿ ವಿದ್ಯಾ ಸರಸ್ವತಿ ರವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪ್ರಧಾನ…

ಶ್ರೀಮತಿ ವಿದ್ಯಾ ಸರಸ್ವತಿ ಕನ್ನಡ ಅತಿಥಿ ಉಪನ್ಯಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಿಪ್ಪನಪೇಟೆ ಇವರಿಗೆ ಮಂಗಳೂರು ವಿಶ್ವವಿದ್ಯಾಲಯ ಪಿ.ಎಚ್.ಡಿ (PHD) ಪದವಿ ಪ್ರದಾನ ಮಾಡಿದೆ. ಎಸ್ ವಿ ಪಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಅಜಯ್ ಕುಮಾರ್ ರವರ ಮಾರ್ಗದರ್ಶನದಲ್ಲಿ…

ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಸೇವಾ ರತ್ನ ಪ್ರಶಸ್ತಿ ಪ್ರಧಾನ…

ವಿಶ್ವೇಶ್ವರಯ್ಯ ರವರ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಇಂಜಿನಿಯರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇಂಜಿನಿಯರ್ ಗಳಿಗೆ *ಸರ್ ಎಂ, ವಿಶ್ವೇಶ್ವರಯ್ಯ ಸೇವಾರತ್ನ ಪ್ರಶಸ್ತಿ* ಪ್ರಧಾನ ಕಾರ್ಯಕ್ರಮವನ್ನು ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ವತಿಯಿಂದ ನೆರವೇರಿಸಲಾಯಿತು. ಈ ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ…

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ ಕಾರ್ಯಕ್ರಮ…

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ಮತ್ತು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಆರುಂಡಿಯ ಸಮುದಾಯ ಭವನ ದಲ್ಲಿ ಸೆಪ್ಟೆಂಬರ್ ೧೫ ರಂದು ಬೆಳಿಗ್ಗೆ ಶ್ರೀಮತಿ ಈರಮ್ಮ ದಿ. ವೀರಭದ್ರಪ್ಪ ದತ್ತಿ ಅಂಗವಾಗಿ ಭಾರತ ರತ್ನ ಸರ್.…

17982 ಸಾವಿರ ಅಡಿ ಎತ್ತರದಲ್ಲಿ ರಾರಾಜಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಪ್ಪು…

ಶಿವಮೊಗ್ಗ: ಜಗತ್ತಿನ ಅತಿ ಎತ್ತರದ ರಸ್ತೆ ಪ್ರದೇಶವಾಗಿರುವ ಭಾರತದ ಖರದುಂಗ್ಲಾ(17982 ಅಡಿ) ದಲ್ಲಿ ಅಪ್ಪುವಿನ ಫೋಟೋ ಹಾಗೂ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಶಿವಮೊಗ್ಗದ ಯುವಕರು ಗಮನ ಸೆಳೆದಿದ್ದಾರೆ. ಪ್ರಸ್ತುತ ಲಡಕ್ ಪ್ರವಾಸದಲ್ಲಿರುವ ಶಿವಮೊಗ್ಗ ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ್…

ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಶ್ರೀ ಹೆಚ್ಎಸ್_ಸುಂದರೇಶ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಮುಖ್ಯಮಂತ್ರಿಗಳು ಮತ್ತು ವಿಧಾನ ಸಭೆಯ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ರವರ ವಿರುದ್ಧವಾಗಿ ನಾಲಿಗೆಯನ್ನು ಹರಿಬಿಟ್ಟು ಹಾಗೂ ಸೌಜನ್ಯ ವಿಲ್ಲದೆ ಶ್ರೀ ಸಿದ್ದರಾಮಯ್ಯ…

ಮಹಿಳಾ ದಸರಾ ಕ್ರೀಡಾಕೂಟ ಸಾಂಸ್ಕೃತಿಕ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ-ರೇಖಾ ರಂಗನಾಥ್…

ನಾಡ ಹಬ್ಬವಾದ ದಸರಾ ಪ್ರಯುಕ್ತ ಈ ಭಾರಿ ಮಹಿಳಾ ದಸರಾವನ್ನು 4 ದಿನಗಳ ಕಾಲ ಆಚರಿಸುತ್ತಿದ್ದು ನಗರದ ಎಲ್ಲಾ ಮಹಿಳೆಯರು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ದೆಯಲ್ಲಿ ಭಾಗವಹಿಸಿ. ದಿನಾಂಕ: 17-09-2022 ರಂದು ಬೆಳಿಗ್ಗೆ 10.00 ಗಂಟೆಗೆ ನಗರದ ಕುವೆಂಪು ರಂಗಮಂದಿರದ ಹಿಂಭಾದಲ್ಲಿರುವ…