Day: September 29, 2022

ಶೈಕ್ಷಣಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರಿದ ಕರೋನಾ-ಹಸನ್ ಬೆಳ್ಳಿಗನೂಡು…

ಶಿವಮೊಗ್ಗ: ಕರೋನಾ ಪ್ರತಿಯೊಬ್ಬರ ಜೀವನ ಹಾಗೂ ಸಾಮಾಜಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿತ್ತು. ಇದರ ಜತೆಯಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲೂ ಅನೇಕ ಬದಲಾವಣೆಗೆ ಕರೋನಾ ಕಾರಣವಾಯಿತು ಎಂದು ಸಂಪನ್ಮೂಲ ವ್ಯಕ್ತಿ ಹಸನ್ ಬೆಳ್ಳಿಗನೂಡು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಕರೋನಾ…

ಉತ್ತಮ ಆರೋಗ್ಯಕ್ಕಾಗಿ ಹೃದಯ ಕಾಪಾಡಿಕೊಳ್ಳಿ-ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ…

ಉತ್ತಮ ಜೀವನ ನಿರ್ವಹಣೆಗಾಗಿ, ಆರೋಗ್ಯವಂತ ಹೃದಯ ಅವಶ್ಯಕ, ಆದ್ದರಿಂದ ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ‘ಅಂತರ ರಾಷ್ಟ್ರೀಯ ಹೃದಯ ದಿನದ’ ಪ್ರಯುಕ್ತ ಸೈಕಲ್ ಜಾತ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಉದ್ಘಾಟಿಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಇಂದಿನ ದಿನಗಳಲ್ಲಿ ಕಾರ್ಡಿಯಲ್ಅರೆಸ್ಟ್ ಹೆಚ್ಚಾಗಿ ಯುವಕರಲ್ಲಿ…

ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದ ಸಂಸದ ಬಿ.ವೈ ರಾಘವೇಂದ್ರ…

ಹಾಸನ ನ್ಯೂಸ್… ಹಾಸನ ಜಿಲ್ಲೆಯ ಬೇಲೂರಿನಲ್ಲಿ ಶ್ರೀಮದ್ ರಂಬಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾದ ಧರ್ಮ ಸಮಾರಂಭದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ರವರು ಭಾಗವಹಿಸಿ ಶ್ರೀಮದ್ ರಂಬಾಪುರಿ ವೀರ ಸಿಂಹಾಸನಧಿಶ್ವರಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಡಾ. ವೀರ ಸೋಮನಾಥ ರಾಜದೇಶಿಕೇಂದ್ರ…

ಅಕ್ಟೋಬರ್ 1ರಂದು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜನೆ…

ರಿಪ್ಪನ್‌ಪೇಟೆ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯ ಅಂಗವಾಗಿ ಹೊಂಬುಜ ದಲ್ಲಿ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮೋದಿ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ರೈತ ಮೋರ್ಚ ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದ್ದು…

ಭಗತ್ ಸಿಂಗ್ ಅಭಿಮಾನಿ ಬಳಗದಿಂದ ಸೂರ್ಯನಾರಾಯಣಗೆ ಸನ್ಮಾನ…

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರ ಸಾಲಿನಲ್ಲಿ ಮುಂಚೂಣಿ ಯಲ್ಲಿರುವ ಎಚ್ಚರಿಕೆ ದಿನಪತ್ರಿಕೆ ಸಂಪಾದಕರದ ಶ್ರೀ ಸೂರ್ಯನಾರಾಯಣ್ ರವರಿಗೆಭಗತ್ ಸಿಂಗ್ ರವರ 115 ನೇ ಹುಟ್ಟುಹಬ್ಬದ ಪ್ರಯುಕ್ತ ಭಗತ್ ಸಿಂಗ್ ಅಭಿಮಾನಿ ಬಳಗ ಶಿವಮೊಗ್ಗ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಬಿ ಆರ್…

ತ್ರಿಚಕ್ರ ವಾಹನ ವಿತರಿಸಿದ ಅಶೋಕ ನಾಯ್ಕ…

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಕರ್ನಾಟಕ ಶಾಸಕರ ಸ್ಥಳೀಯ ಪ್ರಾದೇಶಿಕ ಯೋಜನೆಯಡಿ ಅಂಗವಿಕಲರಿಗೆ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಂಗವಿಕಲರ ಇಲಾಖೆ ಕಲ್ಯಾಣಧಿಕಾರಿ ಶಿಲ್ಪ, ಹಸೂಡಿ ಕುಮಾರ್, ಎಮ್ಮೆಹಟ್ಟಿ ಶಂಕರ್ ರವರುಗಳು ಹಾಜರಿದ್ದರು. ವರದಿ…

ರಾಜ್ಯ ಜೆಡಿಎಸ್ ವಕ್ತಾರರಾಗಿ ಎಂ. ಶ್ರೀಕಾಂತ್ ಆಯ್ಕೆ…

ರಾಜ್ಯ ನ್ಯೂಸ್… ಜಾತ್ಯತೀತ ಜನತಾದಳದ ರಾಜ್ಯ ವಕ್ತಾರರಾಗಿ ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ. ಶ್ರೀಕಾಂತ್ ರವರನ್ನು ನೂತನವಾಗಿ ನೇಮಿಸಿ ರಾಜ್ಯದ್ಯಕ್ಷ ಸಿ ಎಂ ಇಬ್ರಾಹಿಂ ರವರು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳನ್ನು ನೀಡಿದರು. ಆ…

ಗೋವಿಂದಪುರದಲ್ಲಿ 1836 ಮನೆಗಳಿಗೆ ಭೂಮಿ ಪೂಜೆ ನೆರವೇರಿಸಿದ ಕೆ.ಎಸ್.ಈಶ್ವರಪ್ಪ…

ಶಿವಮೊಗ್ಗ ನಗರದ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ರಾಜೀವ ಗಾಂಧಿ ವಸತಿ ಯೋಜನೆಯ ಅಡ್ಡಿಯಲ್ಲಿ 1836 ಮನೆಗಳ ನಿರ್ಮಾಣದ ಕಾಮಗಾರಿಯ ಶಾಸಕರಾದ ಕೆ ಎಸ್ ಈಶ್ವರಪ್ಪ ಭೂಮಿ ನೆರವೇರಿಸಿದರು. ಈ ಸಂದರ್ಭದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರಾದ ಶಶಿಧರ್ , ಕೆ ಇ ಕಾಂತೇಶ್…

ಸೇವಾ ಪಾಕ್ಷಿಕದ ಅಂಗವಾಗಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದ ಅಶೋಕ ನಾಯ್ಕ…

ಶಿವಮೊಗ್ಗ ಗ್ರಾಮಾಂತರ ಬಿ.ಜೆ.ಪಿ ಎಸ್.ಸಿ ಎಸ್.ಟಿ.ಮೋರ್ಚಾ ವತಿಯಿಂದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ 72 ನೇ ಜನ್ಮದಿನದ ಅಂಗವಾಗಿ “ಸೇವಾ ಪಾಕ್ಷಿಕದ” ಅಂಗವಾಗಿ ಸುತ್ತಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ…

ಮಹಾನಗರ ಪಾಲಿಕೆಯ ಆವರಣದ ಕಲ್ಲಿನ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ-ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟ…

ಶಿವಮೊಗ್ಗ ಮಹಾನಗರ ಪಾಲಿಕೆ ಸುತ್ತಲಿನ ಕಲ್ಲುಹಾಸು – ಪಾಲಿಕೆ ಸಭೆಯ ಗಮನಕ್ಕೂ ತರದೆ ಹಾಗು ಪಾಲಿಕೆಯ ಅನುಮತಿ ಇಲ್ಲದೆ 4.6 ಕೋಟಿ ವೆಚ್ಚದ ಸ್ಮಾರ್ಟಸಿಟಿಯವರ ಅವೈಜ್ಞಾನಿಕ ದುಬಾರಿ ಕಾಮಗಾರಿ ನಾಗರೀಕರ ಓಡಾಟಕ್ಕೆ ತೀವ್ರ ಕಷ್ಟಕರವಾಗಿದೆ ಹಾಗಾಗಿ ಕಲ್ಲು ಹಾಸುಗಳನ್ನು ತೆಗೆಸಿ ಪೇವರ್ಸ…