Day: September 13, 2022

ಕಲಾವಿದ ವಿಷ್ಣು ಕೈಯಲ್ಲಿ ವಿಶೇಷವಾಗಿ ಚಿತ್ರಿಸಿದ ಗಣೇಶ ಮೂರ್ತಿ ಮತ್ತು ದಿ.ಅಪ್ಪಾಜಿ ಮೂರ್ತಿ…

ಭದ್ರಾವತಿ ನ್ಯೂಸ್… ಭದ್ರಾವತಿಯಲ್ಲಿ ದಿ.ಎಂ. ಜೆ. ಅಪ್ಪಾಜಿ ಯವರ ಮೂರ್ತಿ ಮತ್ತು ಗಣೇಶ ಮೂರ್ತಿಯನ್ನು 12-09-2022 ನೇ ಸೋಮವಾರದಂದು 27ನೇ ವಾರ್ಡ್ ಆಂಜನೇಯ ಅಗ್ರಹಾರ 5ನೇ ಕ್ರಾಸ್ ನ ಶ್ರೀ ವಿಷ್ಣು ಅಭಿಮಾನಿಗಳ ಸಂಘ,ಭದ್ರಾವತಿಯ ರಾಜಬೀದಿಯಲ್ಲಿ ಡಿಜೆ, ಪಂಬೆ ವಾದ್ಯ, ಡೊಳ್ಳು…

ಗೋಪಾಲಗೌಡ ಯುವಕರ ಸಂಘದಿಂದ ಪ್ರತಿಷ್ಠಾಪಿಸಿದ ವಿಶೇಷ ಗಣಪತಿಗೆ ಪ್ರಥಮ ಬಹುಮಾನ…

ಶಿವಮೊಗ್ಗ ನಗರದ ಗೋಪಾಲ ಗೌಡ ಬಡಾವಣೆಯಲ್ಲಿ ಯುವಕರ ಸಂಘದ ವತಿಯಿಂದ ಪ್ರತಿ ವರ್ಷವಂತೆ ಈ ವರ್ಷವೂ ಸಹ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ವರ್ಷದ ವಿಶೇಷ ಅಲಂಕಾರ ಗರುಡ ಏರಿ ಬಂದ ಗಣಪತಿ.ಯುವಕರ ಸಂಘದ ವತಿಯಿಂದ ವಿಶೇಷ ಅಲಂಕಾರ ಗಣಪತಿಗೆ ಬಜರಂಗದಳ…

ಶಿಕಾರಿಪುರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂಸದ ಬಿ.ವೈ. ರಾಘವೇಂದ್ರ…

ಶಿಕಾರಿಪುರ ತಾಲೂಕಿನ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಕಂದಾಯ, ಬಗರ್ ಹುಕುಂ, ಸಾರ್ವಜನಿಕರಿಗೆ ಮಾಶಾಸನ, ಕೋವಿಡ್ ಪರಿಹಾರ, ಮಳೆಹಾನಿ, ಬೆಳೆಹಾನಿ,ಸರ್ವೇ ವಿಷಯಗಳ ಬಗ್ಗೆ ಚರ್ಚಿಸಿ ಶೀಘ್ರವಾಗಿ ಇರುವ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ…

ಮಾದದ್ರವ್ಯ ವಸ್ತುಗಳ ಬಳಕೆ, ಮಾರಾಟ ಹಾಗೂ ಜಾಲದ ವಿರುದ್ಧ ಸರಕಾರದ ನಿಲುವು ಕಠಿಣ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ…

ಮಾದಕದ್ರವ್ಯ ವಸ್ತುಗಳ ಬಳಕೆ ಹಾಗೂ ಪೂರೈಸುವ ಜಾಲದ ವಿರುದ್ಧ ಸರಕಾರದ ನಿಲುವು “ಜೀರೋ ಟಾಲರೆನ್ಸ್ ” ಆಗಿದ್ದು ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ವಿಧಾನ ಪರಿಷತ್ತಿಗೆ ತಿಳಿಸಿದರು. ಸದನದಲ್ಲಿ ಕಾಂಗ್ರೆಸ್…

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ನಡೆದ ಉದ್ಯಮಶೀಲತ ಶಿಬಿರ ಯಶಸ್ವಿ-ಎನ್.ಗೋಪಿನಾಥ್…

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಸಿಡಾಕ್ ದಾವಣಗೆರೆ ಸಹಯೋಗದೊಂದಿಗೆ ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರವನ್ನು ಜಂಟಿ ನಿರ್ದೇಶಕರು ಸಿಡಾಕ್ ದಾವಣಗೆರೆ ಆರ್.ಪಿ. ಪಾಟೀಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಶ್ರೀ…

ಶಿವಮೊಗ್ಗದಲ್ಲಿ ದಾಖಲೆಯ ಯೋಗಥಾನ್-2022 : ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ…

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಯೋಗವನ್ನು ಯುವಜನರಲ್ಲಿ ಪ್ರಚುರಪಡಿಸುವುದು ಹಾಗೂ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಸೆ.17 ರಂದು ಶಿವಮೊಗ್ಗದಲ್ಲಿ ಯೋಗಥಾನ್-2022 ಕಾರ್ಯಕ್ರಮ ನಡೆಯಲಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

ರಾಜ್ಯದಲ್ಲಿ ಒಟ್ಟು 3484 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ…

ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪಡೆಗಳ ಕಾನ್ಸ್ಟೇಬಲ್ ಹುದ್ದೆಗಳನ್ನು, ಭರ್ತಿ ಮಾಡಲಾಗುತ್ತಿದ್ದು, ಪ್ರಪ್ರಥಮ ಬಾರಿಗೆ, ಪುರುಷ ತೃತೀಯ ಲಿಂಗಿ ಸಮುದಾಯದ 79 ಅಭ್ಯರ್ಥಿಗಳನ್ನು ಒಳಗೊಂಡಂತೆ ಒಟ್ಟು 3484 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ…