Day: September 19, 2022

ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ-ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ…

ಶಿವಮೊಗ್ಗ: ಶಿಕ್ಷಕರು ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳನ್ನು ಸಂಸ್ಕಾರಯುತ ಪ್ರಜೆಗಳಾಗಿ ರೂಪಿಸುತ್ತಿದ್ದಾರೆ. ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸರ್ಜಿ ಸಮೂಹ ಸಂಸ್ಥೆಯ ಡಾ. ಧನಂಜಯ ಸರ್ಜಿ ಹೇಳಿದರು. ಶಿವಮೊಗ್ಗ ನಗರದ ಕಾಶಿಪುರ ಸರ್ಕಾರಿ…

ಕೇಂದ್ರದ ಯೋಜನೆ ಪ್ರತಿ ಹಳ್ಳಿ ಹಳ್ಳಿಗೂ ಯೋಜನೆ ತಲುಪುತ್ತಿದೆ : ಸಂಸದ ಬಿ. ವೈ ರಾಘವೇಂದ್ರ…

ಶಿಕಾರಿಪುರ ನ್ಯೂಸ್… ಶಿಕಾರಿಪುರ : ತಾಲೂಕಿನ ರೈತಾಪಿ ವರ್ಗದವರಿಗೆ ಜೀವನ ಪೂರ್ತಿ ಅನುಕೂಲವಾಗುವ ನೀರಾವರಿ ಯೋಜನೆ,ಸೇವಾಲಾಲ್ ಮರಿಯಮ್ಮ ಜನ್ಮಸ್ಥಳ, ಶಿವಶರಣೆ ಅಕ್ಕ ಮಹಾದೇವಿ ಜನ್ಮ ಸ್ಥಳ ಅಭಿವೃದ್ಧಿ ಮಾಡಿದ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ 20 ಸಾವಿರ…

ನಗರ ವ್ಯಾಪ್ತಿಯ ನೇಗಿಲೋಣಿ ಫೈರಿಂಗ್ ಪ್ರಕರಣದಲ್ಲಿ ಇಬ್ಬರ ಬಂಧನ…

ಶಿವಮೊಗ್ಗ ಜಿಲ್ಲೆಯ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ನೇಗಿಲೋಣಿ ರಾವೆ ಗ್ರಾಮ ಹೊಸನಗರದ ವಾಸಿ ಅಂಬರೀಶನು ಪರವಾನಿಗೆ ಇಲ್ಲದ ನಾಡ ಬಂದೂಕನ್ನುತೆಗೆದುಕೊಂಡು ಆತನ ಸ್ನೇಹಿತ ಕೀರ್ತಿ ಎಂಬುವವರೊಂದಿಗೆ ತೋಟಕ್ಕೆ ಕಾಡುಕೋಣಗಳನ್ನು ಓಡಿಸಬಹುದು ಹೋಗಿದ್ದನು. ನಂತರ ಕೀರ್ತಿಯು ವಾಪಸ್ಸು ಮನೆಗೆ ಹೋಗಿದಾಗ ಅಂಬರೀಶನು…

ಕಲ್ಪತರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 5ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿದ ಪ್ರದೀಪ್ ಮಿತ್ತಲ್…

ಶಿವಮೊಗ್ಗ ನಗರದ ಕಲ್ಪತರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಐದನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಸೊಸೈಟಿಯ ಅಧ್ಯಕ್ಷರಾದ ಪ್ರದೀಪ್ ಮಿತ್ತಲ್ ರವರು ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಗೌರವಾನ್ವಿತ ಸದಸ್ಯರ ಸಹಕಾರವನ್ನು ಶ್ಲಾಘಿಸಿ…

ಧನಾತ್ಮಕ ಮನೋಭಾವದಿಂದ ಕ್ರೀಡೆಯನ್ನು ಗೆಲ್ಲಬಹುದು : ಮಲ್ಲಿಕಾರ್ಜುನ ತೊದಲಬಾಗಿ…

ಧನಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸ ಯಾವುದೇ ಕ್ರೀಡೆಗಳನ್ನು ಗೆಲ್ಲಲು ಸಹಕರಿಸುತ್ತವೆ. ಈ ನಿಟ್ಟಿನಲ್ಲಿ ಎಲ್ಲ ಕ್ರೀಡಾಪಟುಗಳು ತಮ್ಮ ಗುರಿಯತ್ತ ಗಮನ ಹರಿಸಿ ಮುನ್ನಡೆಯಬೇಕೆಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು…