Month: October 2022

ಶಾಲಾ ಆಸ್ತಿ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ : ಡಾ. ವಿಶಾಲ್ ಆರ್…

ಶಿವಮೊಗ್ಗ ಜಿಲ್ಲೆಯ ಸುಮಾರು 1250ಕ್ಕೂ ಹೆಚ್ಚಿನ ಶಾಲಾ ಆಸ್ತಿಗಳಲ್ಲಿ ಒತ್ತುವರಿ, ಒಡೆತನ, ದಾಖಲೆಗಳ ನಿರ್ವಹಣೆಯಲ್ಲಿ ನ್ಯೂನತೆ ಮುಂತಾದ ಸಮಸ್ಯೆಗಳಿದ್ದು, ಅವುಗಳಿಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಕ್ರಿಯರಾಗುವಂತೆ ಹಾಗೂ ಕೈಗೊಂಡ ಕ್ರಮದ ಕುರಿತು…

AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರವರಿಗೆ ಶುಭ ಕೋರಿದ ಹೆಚ್.ಎಸ್ ಸುಂದರೇಶ್…

ದೆಹಲಿ ನ್ಯೂಸ್… ದೆಹಲಿಯಲ್ಲಿ ನೂತನ ಎಐಸಿಸಿ ಅಧ್ಯಕ್ಷರಾದ ಮಲ್ಲಿಖಾರ್ಜುನ ಖರ್ಗೆ ರವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರು ಭೇಟಿ ಮಾಡಿ ಶುಭಾಶಯ ಕೋರಿದರು. ಸುಂದರೇಶ್ ಮಾತನಾಡಿ ನೂತನ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ರವರು ಆಯ್ಕೆಯಾಗಿರುವುದು…

ಹರ್ಯಾಣದಲ್ಲಿ ನಡೆಯುವ ಎರಡು ದಿನಗಳ ರಾಜ್ಯ ಗೃಹ ಸಚಿವರ ಸಮ್ಮೇಳನ “ಚಿಂತನ ಶಿಬಿರ”: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಭಾಗಿ…

ಅಖಿಲ ಭಾರತ ಗೃಹ ಸಚಿವರ ಸಮ್ಮೇಳನವು ಹರಿಯಾಣದ ಸೂರಜ್‍ಕುಂಡ್‍ನಲ್ಲಿ ಅಕ್ಟೋಬರ್ 27-28ರಂದು ನಡೆಯಲಿದ್ದು, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತಂತೆ ಗಂಭೀರ ಚರ್ಚೆ ನಡೆಯಲಿದೆ. ಆಂತರಿಕ ಭದ್ರತೆ, ಸೈಬರ್ ಅಪರಾಧಗಳು ಮತ್ತು ನಿಯಂತ್ರಣ, ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹಾಗೂ ಇನ್ನಿತರ…

AICC ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ,ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಭ್ರಮಾಚರಣೆ…

ಏ ಐ ಸಿ ಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ರವರು ಇಂದು ಪದಗ್ರಹಣ ಮಾಡಿದರು.ಶಿವಮೊಗ್ಗದಲ್ಲಿ ನಿಕಟಪೂರ್ವ ಶಾಸಕರಾದ ಶ್ರೀ ಕೆ ಬಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಮುಖಂಡರು ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ…

ದೀಪ ಹಚ್ಚುತ್ತೇನೆ ಬೆಳಕಿನ ದೀಪ ಹಚ್ಚುತ್ತೇನೆ…

ದೀಪ ಹಚ್ಚುತ್ತೇನೆಬೆಳಕಿನ ದೀಪ ಹಚ್ಚುತ್ತೇನೆ…ಕತ್ತಲು ಓಡಿಸುತ್ತೇನೆ ಎಂಬ ಅಂಹನಿಂದಲ್ಲನನ್ನ ಮುಖ ಎಲ್ಲರು ನೋಡಲೆಂದುಸುತ್ತಲಿನ ಜಗತ್ತು ನನಗೆ ಕಾಣಲೆಂದು ಜ್ಞಾನದ ದೀಪ ಹಚ್ಚುತ್ತೇನೆ….ಅಜ್ಞಾನ ಓಡಿಸುತ್ತೇನೆ ಎಂಬ ನಂಬಿಕೆಯಿಂದಲ್ಲಕಲಿತ ಅಕ್ಷರಗಳು ಮರೆಯಬಾರದೆಂದುಒಳಗಿರುವ ಜ್ಞಾನ ನಶಿಸಬಾರದೆಂದು ದಾಸೋಹದ ದೀಪ ಹಚ್ಚುತ್ತೇನೆ….ಹಸಿವು ನೀಗಿಸುತ್ತೆನೆ ಎಂಬ ಉತ್ಸಾಹದಿಂದಲ್ಲಸಂಪಾದನೆಯಲ್ಲಿ ಒಂದಿಷ್ಟು…

ಒಲುಮೆಯ ದೀಪಾವಳಿ…

ಬೆಳಕೇ ನಿನ್ನೊಲುಮೆಯಿಂದಹೃದಯದೊಳು ಒಲುಮೆಯ ಗೀತೆಮೂಡಿ ಬರಲಿ…ಎದೆಯಿಂದ ಎದೆಗೆನಿನ್ನ ಪ್ರೀತಿಯ ಗಾಳಿ ಸೋಕಿಅಂಧಕಾರವ ಹೊರಗೆ ನೂಕಲಿ ಓ ಬೆಳಕೇ..ಹಣತೆಯ ತಳದಲ್ಲಿಕತ್ತಲೆ ಇರಿಸಿಕೊಂಡರೂದೀಪ ತಾ ಉರಿದು ಬೆಳಕುನೀಡುವಂತೆ…..ದೀಪದ ಗುಣವುಮಾನವನಲ್ಲಿ ಮೂಡಿಬೆಳಗಲಿ ಮಾನವತೆಯ ಜ್ಯೋತಿ ನಮ್ಮಿ.. ನಿತ್ಯದ ಬದುಕುದೀಪಾವಳಿ ಯಾಗಲಿದ್ವೇಷಾಂಧಕಾರವು ಕಳೆದುಪ್ರೀತಿ…ಸಹೋದರತೆಯದೀಪ ಬೆಳಗಲಿ…ಪ್ರತಿ ಮನೆ ಮನಗಳಲ್ಲಿ…

ಮುಂದಿನ ಪೀಳಿಗೆಗೆ ಮೂಡ ನಂಬಿಕೆ ಬಿಟ್ಟು, ಸತ್ಯದ ಅರಿವು ಮೂಡಿಸಿ- ಹಾರೋಹಳ್ಳಿ ಸ್ವಾಮಿ…

ಶಿವಮೊಗ್ಗದಲ್ಲಿ ಪಾರ್ಶ್ವ ಸೂರ್ಯಗ್ರಹಣದ ಪ್ರಾತ್ಯಕ್ಷತೆಯನ್ನು ಪ್ರೀಡಂ ಪಾರ್ಕಿನಲ್ಲಿ ಸಾರ್ವಜನಿಕರಿಗೆ ಪರಚಯಿಸುತ್ತ ಹಾರೊಹಳ್ಳಿ ಸ್ವಾಮಿಯವರು ಮಾತನಾಡಿದರು.ಕೇವಲ ಶೇ.15% ಸೂರ್ಯಗ್ರಹಣವಾಗಿದೆ ಅದನ್ನು ಬರೀ ಕಣ್ಣಿನಿಂದ ನೋಡ ಬಾರದು, ಅವರು ತಂದ ಗ್ರಹಣದ ಕನ್ನಡಕ, ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತೋರಿಸಿದರು. ಇದು ಬೆಳಕು ನೆರಳಿನ ಪ್ರಕೃತಿಯ…

ವೆಂಕಟೇಶ್ ನಗರದಲ್ಲಿ ವ್ಯಕ್ತಿಗೆ ಚಾಕುಯಿಂದ ಚುಚ್ಚಿ ಕೊಲೆ…

ಶಿವಮೊಗ್ಗ ನಗರದ ವೆಂಕಟೇಶ್ ನಗರ ಒಂದನೇ ತಿರುವಿನ ಮನೆ ಮುಂಭಾಗದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಚಾಕುವಿನಿಂದ ಒಟ್ಟಿಗೆ ತಿವಿದು ಆತನನ್ನು ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿಯು ವಿಜಯ್ ವೆಂಕಟೇಶ್ ನಗರ ಮೊದಲ ತಿರುವಿನಲ್ಲಿರುವ ಭಾರತ್ ನ್ಯೂರೋ ಕ್ಲಿನಿಕ್ ನಲ್ಲಿ ಮ್ಯಾನೇಜರ್ ಯಾಗಿ ಕೆಲಸ…

ಸಚಿವ ಸೋಮಣ್ಣ ತಕ್ಷಣ ರಾಜೀನಾಮೆ ನೀಡಿ: ಆಪ್ ಸುರೇಶ್‌ ರಾಥೋಡ್‌ ಆಗ್ರಹ…

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಮನವಿ ಸಲ್ಲಿಸಲು ಬಂದಂತಹ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಸಚಿವ ವಿ. ಸೋಮಣ್ಣ ಗೋವಿನ ಮುಖದ ವ್ಯಾಘ್ರ. ಸರಕಾರಕ್ಕೆ ಸಣ್ಣ ಮಟ್ಟದ ಮರ್ಯಾದೆ ಇದ್ದರೆ ತಕ್ಷಣ ಅವರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಮ್‌ ಆದ್ಮಿ…