Day: March 17, 2023

ಬಂಟರ ಯಾನೆ ನಾಡವರನ್ನು 2Aಗೆ ಸೇರಿಸಿ-ಶ್ರೀ ವಿಶ್ವ ಸಂತೋಷ ಭಾರತಿ ಗುರೂಜಿ…

ಬಂಟರು ಯಾನೆ ನಾಡವರು ತಮ್ಮದೇ ಆದ ವಿಶೇಷ ಪರಂಪರೆಯನ್ನು ಹೊಂದಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ವಾಸಿಸುತಿದ್ದಾರೆ. ಈಗ ಜಗತ್ತಿನಾದ್ಯಂತ ವ್ಯಾಪಿಸಿದ್ದಾರೆ. ಆದರೆ ಸರಕಾರ ಬಜೆಟ್‌ನಲ್ಲಿ ಆಗಲಿ, ಇನ್ನಿತರ ರೂಪದಲ್ಲಿ ಆಗಲಿ ಈ ಸಮುದಾಯ ಕ್ಕೆ ಯಾವುದೇ ರೀತಿಯ ಸಹಾಯ…

ಶಿವಮೊಗ್ಗ ಆರ್‌ಟಿಓ ಕಚೇರಿ ಸಾಲು ಸಾಲು ಭ್ರಷ್ಟಾಚಾರ-ಆಮ್ ಆದ್ಮಿ ಪಕ್ಷ…

ಶಿವಮೊಗ್ಗ ಆರ್ ಟಿ ಓ ಕಚೇರಿಯಲ್ಲಿ ಭ್ರಷ್ಟಾಚಾರ ಭೂತ ಮನೆ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಬೃಹತ್ ಘಟನೆ ಪ್ರತಿಭಟನೆ ನಡೆಸಿದರು. Asd ಹುದ್ದೆಯಲ್ಲಿ ಇರೋ ಸವಿತಾ ಎನ್ನುವರು ಮನ ಬಂದಂತೆ ಜನರಿಂದ…

ಅಕ್ಕಮಹಾದೇವಿ ಪುತ್ತಳಿ ಅನಾವರಣ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ…

ಶಿಕಾರಿಪುರ ತಾಲ್ಲೂಕಿನ ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ, ದೆಹಲಿ ಅಕ್ಷರಧಾಮ ಮಾದರಿಯ ಉದ್ಯಾನವನ ಹಾಗೂ ತಾಲ್ಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಪೂಜ್ಯಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ, ನಿಕಟ ಪೂರ್ವ…

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್ ರಮೇಶ್ ರವರಿಂದ ಪತ್ರಿಕಾಗೋಷ್ಠಿ…

ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎನ್ ರಮೇಶ್ ರವರು ಪತ್ರಿಕಾಗೋಷ್ಠಿ ನಡೆಸಿದರು. ಮಾತನಾಡಿದ ರಮೇಶ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ವಿವರ ತಿಳಿಸಿದರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಣಾಳಿಕೆ ಪ್ರತಿ ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ 200 ಯೂನಿಟ್ ವಿದ್ಯುತ್…

PUSHPA.S.SHETTY ರವರಿಗೆ ಶ್ರೇಷ್ಠ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಅವಾರ್ಡ್ 2023…

ಕೇರಳದ ತೆಲಿಚೆರಿಯ ಮಾಹೇ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಪುಷ್ಪ ಎಸ್. ಶೆಟ್ಟಿಯವರಿಗೆ ಶ್ರೇಷ್ಠ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಅವಾರ್ಡ್ ದೊರಕಿದೆ. ಕಾರ್ಯದರ್ಶಿ ಸುರೇಖಾ ಮುರಳೀಧರ್‌ರವರಿಗೆ ಔಟ್ ಸ್ಟ್ಯಾಂಡಿಂಗ್ ಲೀಜನ್ ಆಫೀಸರ್ ಅವಾರ್ಡ್,…

ಅದ್ದೂರಿಯಾಗಿ ನಡೆದ ಚನ್ನಬಸವೇಶ್ವರ ಮಹಾರಥೋತ್ಸವ…

ಶಿವಮೊಗ್ಗದ ಮಲವಗೋಪದಲ್ಲಿರುವ ಪ್ರಸಿದ್ಧವುಳ್ಳ ಶ್ರೀ ಚನ್ನಬಸವೇಶ್ವರ ದೇವರ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು.ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಪ್ರಸಾದ ವಿನಿಯೋಗ ಪಾನಕ ವಿತರಣೆ ನಡೆಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಕುಮಾರ್ ನಾಯ್ಕ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಪದಾಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.…