Day: March 20, 2023

ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕರಾದ ಗುಣ ರಂಜನ್ ಶೆಟ್ಟಿ ಹುಟ್ಟು ಹಬ್ಬ ಪ್ರಯುಕ್ತ ನೀರಿನ ಅರವಟ್ಟಿ ಪ್ರಾರಂಭ…

ಗುಣರಂಜನ್ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ ಇಂದು ರಾಜ್ಯದಿಂದ ಎಲ್ಲಾ ಜಿಲ್ಲೆಗಳಲ್ಲೂ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಿದರು. ಹುಣಸಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರು, ಐಕೇರ್ ಬ್ರಿಗೇಡ್, ಐಕೇರ್ ಫೌಂಡೇಶನ್ , ಪುತ್ತೂರು ಮಹಾಲಿಂಗೇಶ್ವರ ಸೇವಾ ಟ್ರಸ್ಟ್ (ರೀ )…

ಸಾಗರ ರಸ್ತೆಯಲ್ಲಿ ಬ್ಯಾಂಕ್ ಆಫ್ ಬರೋಡ ನೂತನ ಪ್ರಾದೇಶಿಕ ಕಚೇರಿ ಉದ್ಘಾಟನೆ…

ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಎದುರು ಬ್ಯಾಂಕ್ ಆಫ್ ಬರೋಡದ ನೂತನ ಪ್ರಾದೇಶಿಕ ಕಚೇರಿಯನ್ನು ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀಮತಿ ಗಾಯತ್ರಿ ಆರ್ ಅವರು ಉದ್ಘಾಟಿಸಿದರು ನಂತರ ಮಾತನಾಡಿ ಬ್ಯಾಂಕ್ ಆಫ್ ಬರೋಡ ಭಾರತದ ಎರಡನೇ ಅತಿ ದೊಡ್ಡ ಬ್ಯಾಂಕ್…

ನಿರುದ್ಯೋಗಿ ಪದವೀಧರ ಯುವಕರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಯುವ ನಿಧಿ ಕಾರ್ಯಕ್ರಮ ಘೋಷಣೆ…

ನಿರುದ್ಯೋಗಿ ಪದವೀಧರ ಯುವಕರಿಗೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆ NSUI ವತಿಯಿಂದ ಸಿಹಿ ಹಂಚಿ ಸಂಬ್ರಮ ಆಚರಿಸಿದರು. ಕಾಂಗ್ರೆಸ್‍ನ 4ನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ‘ಯುವನಿಧಿ’ ಅಡಿಯಲ್ಲಿ ಯುವಕರಿಗಾಗಿ ರಾಹುಲ್ ಗಾಂಧಿಯವರು ನಿರುದ್ಯೋಗ ಭತ್ಯೆ ಘೋಷಿಸಿರುವುದಕ್ಕೆ ಎನ್.ಎಸ್.ಯು.ಐ. ಕಾರ್ಯಕರ್ತರು ಇಲ್ಲಿನ ಭಗವಾನ್ ಮಹಾವೀರ…

ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಸಿದ್ಧಾಂತವಿದೆ-ಹೆಚ್.ಎಸ್.ಸುಂದರೇಶ್…

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್ಎಸ್ ಸುಂದರೇಶ್ ಅವರು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಕೆ ಸಿ ಈಶ್ವರಪ್ಪನವರ ಆಜಾನ್ ಹೇಳಿಕೆ ವಿಷಯವನ್ನು ಖಂಡಿಸಿದರು. ಇದನ್ನು ಬಿಜೆಪಿ ಅನಗತ್ಯ ಪ್ರಚೋದನೆ ನೀಡುತ್ತಿದ್ದು ಇದರಿಂದ ಸಮಾಜದಲ್ಲಿ ಜಾತಿ ಸಾಮರ ಆಗಿದೆ ಎಂದು ಹೇಳಿದರು.ಬಿಜೆಪಿ ಸರ್ಕಾರವನ್ನು ಮೊದಲ ಬಾರಿಗೆ…

ಮತದಾನ ಬಹಿಷ್ಕರಿಸಿದ ಹೊಸ ಮನೆ ಬಡಾವಣೆಯ ನಿವಾಸಿಗಳು…

ಶಿವಮೊಗ್ಗ ನಗರ ಹೊಸ ಮನೆ ಬಡಾವಣೆಯಲ್ಲಿ 50 ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲವೆಂದು ಇಂದು ಪ್ರತಿಭಟನೆ ನಡೆಸಿದರು.ನಗರದ ಹೊಸ ಮನೆ ಬಡಾವಣೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಮುದಾಯ ಭವನ ಹತ್ತಿರ ಮೂರು ಮತ್ತು ನಾಲ್ಕನೇ ತಿರುವಿನಲ್ಲಿ ಸುಮಾರ ಐವತ್ತು…

ಶಿವಮೊಗ್ಗ ಬಲಿಜ ಸಂಘದಿಂದ ಸಿಎಂಗೆ ಸನ್ಮಾನ…

ಶಿವಮೊಗ್ಗ ಬಲಿಜ ಸಂಘದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಸನ್ಮಾನಿಸಲಾಗದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಬಲಿಜ ಸಮಾಜದ 27 ಉಪಜಾತಿ ಗಳನ್ನು ಒಳಗೊಂಡಂತೆ ಕರ್ನಾಟಕ ಬಲಿಜ ಸಮುದಾಯವು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಿದ್ದಾರೆ.ಶಿವಮೊಗ್ಗ…

ಕಾನೂನಿನ ವಿರುದ್ಧ ಯಾರು ನಡೆದುಕೊಳ್ಳಬಾರದು- ಶಾಸಕ ಕೆ.ಎಸ್. ಈಶ್ವರಪ್ಪ…

ಡಿಸಿ ಆಫೀಸ್ ನಲ್ಲಿ Sdpi ಕಾರ್ಯಕರ್ತರು ಪ್ರತಿಭಟನೆ ನಡೆದ ಜಾಗದಲ್ಲಿ ಆಜನ್ ಮಾಡಿ ನಮಾಜ್ ಮಾಡಿ ಮತ್ತೆ ಇದನ್ನು ವಿಧಾನಸಭೆಯ ಮುಂದೆ ಮಾಡುವುದಾಗಿ ಹೇಳಿ ಸಂವಿಧಾನದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಶಾಸಕ ಕೆ ಎಸ್ ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು…

ಶಾಸಕ ಕೆ.ಎಸ್. ಈಶ್ವರಪ್ಪನವರಿಂದ ಶರಾವತಿ ನಗರದಲ್ಲಿ ಹಕ್ಕು ಪತ್ರ ವಿತರಣೆ…

ಶಾಸಕ ಕೆ ಎಸ್ ಈಶ್ವರಪ್ಪನವರು ಇಂದು ಶರಾವತಿ ನಗರದಲ್ಲಿ ಹರಿಶ್ಚಂದ್ರ ಬಡಾವಣೆಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಕೆ ಇ ಕಾಂತೇಶ್ ಪಾಲಿಕೆ ಸದಸ್ಯರಾದ ಸುವರ್ಣ ಶಂಕರ್ ಚನ್ನಬಸಪ್ಪ ರಾಜಶೇಖರ್ ಶಶಿಧರ್ ಮುಂತಾದವರು…

ಬಿಜೆಪಿ ಯುವ ಮುಖಂಡ ಕೆ.ಇ.ಕಾಂತೇಶ್ ಹುಟ್ಟುಹಬ್ಬ ಪ್ರಯುಕ್ತ ವಿವಿಧ ಕಾರ್ಯಕ್ರಮ…

ಶಿವಮೊಗ್ಗ ಯುವ ಮುಖಂಡರಾದ ಶ್ರೀ ಕೆಇ ಕಾಂತೇಶ್ವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗ ವತಿಯಿಂದ ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದರ ಅಂಗವಾಗಿ ಶಿವಮೊಗ್ಗ ನಗರದ ಮಂಜುನಾಥ ಬಡಾವಣೆ ರಾಜೀವ್ ಗಾಂಧಿ ಬಡಾವಣೆ ಗುಂಡಪ್ಪ ಶೆಡ್ಡು ಅಂಬೇಡ್ಕರ್…

ಶಿವಮೊಗ್ಗ ನಗರ ಆಮ್ ಆದ್ಮಿ ಪಕ್ಷದ ವಿಧಾನಸಭಾ ಅಭ್ಯರ್ಥಿ ಘೋಷಣೆ…

ಆಮ್ ಆದ್ಮಿ ಪಕ್ಷದ ವತಿಯಿಂದ ಮೊದಲ ವಿಧಾನಸಭಾ ಪಟ್ಟಿ ಬಿಡುಗಡೆಯಾಗಿದೆ.ಶಿವಮೊಗ್ಗ ನಗರದ ಆಮ್ ಆದ್ಮಿ ಪಕ್ಷದ ವಿಧಾನಸಭಾ ಚುನಾವಣೆಗೆ ಡಾ. ನೇತ್ರಾವತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಸಾಗರದಿಂದ ಕೆ ದಿವಾಕರ್ ಭದ್ರಾವತಿಯಿಂದ ಆನಂದ್ ರವರು ವಿಧಾನಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ವರದಿ ಪ್ರಜಾ…