Day: January 28, 2024

ಆರ್ಯ ಈಡಿಗರ ಚುನಾವಣೆಯಲ್ಲಿ ಉಮೇಶ ಹೊಸಮನೆ ಗೆಲವು…

ಆರ್ಯ ಈಡಿಗರ ಚುನಾವಣೆಯಲ್ಲಿ ಉಮೇಶ ಹೊಸಮನೆ ಗೆಲವು ಸಾಧಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಆರ್ಯ ಈಡಿಗರ ಚುನಾವಣೆಯಲ್ಲಿ ಅವರ ಗುರುತದ ತೆಂಗಿನಕಾಯಿಗೆ ಹೆಚ್ಚು ಮತವನ್ನು ನೀಡುವುದರ ಮೂಲಕ ಉಮೇಶ್ ಹೊಸಮನೆ ಒಳ್ಳೆಯ ಫಲಿತಾಂಶದೊಂದಿಗೆ ಗೆಲವು ಸಾಧಿಸಿದ್ದಾರೆ.

Tweet (X)ಮೂಲಕ ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯನವರು tweet (x)ಮಾಡಿ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಅವರಿಗೆ ಸಂಸತ್ ಭವನಕ್ಕೆ ಆಹ್ವಾನ ನೀಡದೆ ಅವಮಾನ ಮಾಡಿದ್ದು ನನ್ನಲ್ಲಿ ಆಕ್ರೋಶ ಹುಟ್ಟಿಸಿತ್ತು ಶೋಷಿತರ ಜಾಗೃತಿ ಸಮಾವೇಶದಲ್ಲಿ ಸ್ವಲ್ಪ ಭಾವಕನಾಗಿ ಆಕ್ರೋಶವನ್ನು ಹೊರಹಾಕುವಬರದಲ್ಲಿ ಬಾಯಿ…

ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ…

ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ರವರು ವರ್ಗಾವಣೆಗೊಂಡಿದ್ದಾರೆ. ಪ್ರಸ್ತುತ ಧಾರವಾಡದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರು. ಡಾ. ಸೆಲ್ವಮಣಿ ರವರು ಬೆಂಗಳೂರಿನ ಇ ಗವರ್ನೆನ್ಸ್ ಮುಖ್ಯ ಕಾರ್ಯನಿರ್ವಾಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಪರದಿ ಪ್ರಜಾ ಶಕ್ತಿ

ಎನ್ ಈ ಎಸ್ ವಿದ್ಯಾ ಸಂಸ್ಥೆ ನಿವೃತ್ತ ಉಪಪ್ರಾಂಶುಪಾಲ ಶ್ರೀ ಸಿ ಕೃಷ್ಣಪ್ಪ ನಿಧನ…

ಸಿ ಕೃಷ್ಣಪ್ಪಎನ್ಈ ಎಸ್ ವಿದ್ಯಾ ಸಂಸ್ಥೆ (ರಿ.) ಶಿಕ್ಷಕರಾಗಿ, ಮುಖ್ಯ ಶಿಕ್ಷಕರ ರಾಗಿ ಪ್ರಾಂಶುಪಾಲರಾಗಿ ಉಪ ಪ್ರಾಂಶುಪಾಲರಾಗಿ ಕುಂಸಿ ಬೆಳಗುತ್ತಿ ಹುಂಚ ಶಿವಮೊಗ್ಗ ನಗರದ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶ್ರೀಯುತರು ನಿವೃತ್ತಿ ನಂತರ ವಿರಾಮ ಜೀವನ ನಡೆಸುತ್ತಿದ್ದರು,, ತಮ್ಮ ವಿರಾಮ…