Day: July 25, 2024

ಸಾಗರ ತಾಲೂಕ್ ಕಚೇರಿಗೆ ಲೋಕಾಯುಕ್ತ ಭೇಟಿ…

ಜು.24 ರಂದು ಬೆಳಿಗ್ಗೆ 11.00 ರಿಂದ ಮದ್ಯಾಹ್ನ 02:00 ಗಂಟೆ ವರೆಗೆ ಮಂಜುನಾಥ್ ಚೌಧರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಅಧಿಕಾರಿಗಳಾದ ಉಮೇಶ್ ಈಶ್ವರ ನಾಯ್ಕ ಡಿ.ಎಸ್.ಪಿ. ಮತ್ತು ಸಿಬ್ಬಂದಿಗಳೊಂದಿಗೆ ಸಾಗರ ತಾಲ್ಲೂಕ್ ಕಛೇರಿಗೆ ಅನಿರೀಕ್ಷಿತ ಭೇಟಿ…

ಪತ್ರಿಕ ವಿತರಕರಗೆ ಸ್ಪಂದಿಸಿದ ವ್ಯಾಪಾರಿ ಸೋಮೇಶ್…

ಶಿವಮೊಗ್ಗಪತ್ರಿಕಾ ವಿತರಕರ ಗಳಿಗೆ ಸೋಮೇಶ್ ಶಿವಮೊಗ್ಗ ಶ್ರೀ ಸಾಯಿ ಈವೆಂಟ್ಸ್ ಶ್ರೀ ಕಲೆಕ್ಷನ್ ಕಡೂರು ಮಾಲೀಕರಾದ ಸೋಮೇಶ್ ರವರ ಸಹಕಾರ ದಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಸಂಘದ ಶಿವಮೊಗ್ಗ ಭದ್ರಾವತಿ ಶಿಕಾರಿಪುರ ಪತ್ರಿಕಾ ವಿತರಕರಗಳಿಗೆ ಶಿವಮೊಗ್ಗ…

ರಾಜ್ಯದಲ್ಲಿ ಗಂಭೀರವಾಗಿರುವ ಡೆಂಗ್ಯೂತಡೆಗಟ್ಟಲು ಡಾ.ಸರ್ಜಿ ಅವರಿಂದ ಆರೋಗ್ಯ ಸೂತ್ರ…

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ರೋಗ ವ್ಯಾಪಕವಾಗಿ ಹರಡುತ್ತಿದ್ದು ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಣ ಮಾಡಲು ಸರ್ಕಾರ ಮಸ್ಕಿಟೋ ರೆಪಲೆಂಟ್ ಗಳನ್ನು ವಿತರಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರು ಆರೋಗ್ಯ…

ಸಾರ್ವಜನಿಕರಿಗೆ ಗ್ಯಾರಂಟಿ ಯೋಜನೆ ಅನುಕೂಲವಾಗಿದೆ-C.S.ಚಂದ್ರ ಭೂಪಾಲ್…

ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಕಚೇರಿಯನ್ನು ನಡೆಸಲು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಕೊಠಡಿಯ ಸೌಲಭ್ಯವನ್ನುನೀಡಲಾಗಿರುವ ಆದೇಶದ ಪತ್ರವನ್ನುಜಿಲ್ಲಾ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರ ಭೂಪಾಲ ರವರಿಗೆ ಜಿಲ್ಲಾ ಪಂಚಾಯತಿಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಎನ್. ಹೇಮಂತ್ ರವರು…

ದಾಖಲೆಯ 12 ಗಂಟೆಗಳ ಲೈವ್ ಯಶಸ್ವಿ…

ಶಿವಮೊಗ್ಗ: ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ರೇಡಿಯೋ ಶಿವಮೊಗ್ಗ ದಾಖಲೆಯ 12 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮ ಯೇ ದಿಲ್ ಮಾಂಗೇ ಮೋರ್ ನ್ನು ಯಶಸ್ವಿಯಾಗಿ ನಡೆಸಿತು. ಸಾಂದೀಪನಿ ಶಾಲೆಯ ಶಿಕ್ಷಕ/ ಗ್ರಂಥಪಾಲಕ, ರಂಗಕರ್ಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಲ್ನಾಡ್…

ಡೆಂಗ್ಯೂ ಜ್ವರದಿಂದ ಮೆಗ್ಗಾನ್ ಆಸ್ಪತ್ರೆ ನರ್ಸಿಂಗ್ ಆಫೀಸರ್  ಚಿಕಿತ್ಸೆ ಫಲಿಸದೆ ಸಾವು…

ಶಿವಮೊಗ್ಗ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ನರ್ಸಿಂಗ್ ಆಫೀಸರ್ (ನರ್ಸ್) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭದ್ರಾವತಿಯ ಹೇಮಾ ಅವರು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಜ್ವರಕ್ಕೆ ತುತ್ತಾಗಿ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ…

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ಕಾನೂನು ಕುರಿತು ತರಬೇತಿ ಕಾರ್ಯಗಾರ…

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ರಕ್ಷಾ ವಿಶ್ವ ವಿಧ್ಯಾಲಯ ಶಿವಮೊಗ್ಗ ರವರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿ ಸಿಬ್ಬಂಧಿಗಳಿಗೆ ದಿನಾಂಕಃ 22-07-2024 ರಿಂದ 24-07-2024ರ ವರೆಗೆ ಒಟ್ಟು 03 ದಿನಗಳ ಕಾಲ ಹೊಸ ಅಪರಾಧಿಕ ಕಾನೂನುಗಳ…

ತೋಟಗಾರಿಕೆ ಬೆಳೆಗಳ ನರ್ಸರಿ ನಿರ್ವಹಣೆ ಕುರಿತು ತರಬೇತಿ…

ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ಇಲ್ಲಿ ದಿನಾಂಕ: ೧೨.೦೮.೨೦೨೪ ರಿಂದ ೧೪.೦೮.೨೦೨೪ ರವರೆಗೆ ತೋಟಗಾರಿಕೆ ಬೆಳೆಗಳ ನರ್ಸರಿ ನಿರ್ವಹಣೆ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳ ೧೮ ರಿಂದ ೩೫ ವರ್ಷದ ಯುವಕ, ಯುವತಿಯರು/ರೈತರು ಭಾಗವಹಿಸಬಹುದು.…

ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರಿಗೆ ಉದ್ಯೋಗದ ಅವಕಾಶ…

ಎನ್.ಸಿ.ಸಿ.ಯು ದೇಶಾದ್ಯಂತ ತನ್ನ ಸಂಖ್ಯಾಬಲವನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದ್ದು, ಅದರ ಪ್ರಯುಕ್ತ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. 20 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಶಿವಮೊಗ್ಗ ಘಟಕವು 05 ಹವಾಲ್ದಾರ್ (ಭೂದಳ) ಹಾಗೂ…