ರೈತ ದಸರಾದಲ್ಲಿ ಎತ್ತಿನಗಾಡಿ ಏರಿ ಬಂದ ಶಾಸಕ ಚನ್ನಬಸಪ್ಪ…
ಶಿವಮೊಗ್ಗ ರೈತ ದಸರಾ ಜಾತವನ್ನು ನಗರ ಶಾಸಕ ಚನ್ನಬಸಪ್ಪ ಉದ್ಘಾಟಿಸಿದರು.ಮಹೋತ್ಸವ ಅಂಗವಾಗಿ ನಗರದಲ್ಲಿ ಸಡಗರ, ಸಂಭ್ರಮದಿಂದ ರೈತ ದಸರಾ ನಡೆದಿದೆ. ಅಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ನಗರದ ಸೈನ್ಸ್ ಫಿಲ್ಡ್ ನಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ರೈತರು ಆಗಮಿಸಿದ್ದಾರೆ. ಮೆರವಣಿಗೆಯಲ್ಲಿ…