Day: November 11, 2026

ಧೈರ್ಯ, ಶೌರ್ಯ ಮತ್ತು ನಾರೀಶಕ್ತಿಯ ಪ್ರತೀಕ ವೀರವನಿತೆ ಒನಕೆ ಓಬವ್ವ: ಎಸ್.ಟಿ.ಹಾಲಪ್ಪ…

ಮಂಜುನಾಥ್ ಶೆಟ್ಟಿ… ಧೈರ್ಯ ಮತ್ತು ಶೌರ್ಯದ ಸಂಕೇತವಾದ ವೀರನಾರಿ ಒನಕೆ ಓಬವ್ವ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಟಿ. ಹಾಲಪ್ಪ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ…