ಶಿವಮೊಗ್ಗದಲ್ಲಿ ನವಂಬರ್ 21ರಿಂದ ವಿಮಾನಯಾನ ಸೇವೆ ಸ್ಥಗಿತ-ಮಲೆನಾಡಿಗರಿಗೆ ಸಂಪೂರ್ಣ ನಿರಾಸೆ…
ಮಂಜುನಾಥ್ ಶೆಟ್ಟಿ… ಮಲೆನಾಡಿನ ಜನರ ಬಹುದಿನಗಳ ನಿರೀಕ್ಷೆಯಂತೆ ಆರಂಭವಾಗಿದ್ದ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ವಿಮಾನ ಸೇವೆಗೆ ಮತ್ತೆ ಹಿನ್ನಡೆಯಾಗಿದೆ. ನವೆಂಬರ್ 21ರಿಂದ ಶಿವಮೊಗ್ಗದಿಂದ ಸ್ಟಾರ್ ಏರ್ ಸಂಸ್ಥೆಯ ವಿಮಾನ ಹಾರಾಟವೂ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸಂಸ್ಥೆಯು ಈಗಾಗಲೇ ವಿಮಾನ ಕಾರ್ಯಾಚರಣೆ ರದ್ದುಗೊಳಿಸಿದ್ದು…