ಗುರುಪೂರ್ಣಮಿ ಪ್ರಯುಕ್ತ ಶ್ರೀ ಶಾರದಾ ಸಂಗೀತ ವಿದ್ಯಾಲಯ ಶ್ರೀಧರ ಸೇವಾ ಸಮಿತಿ ವತಿಯಿಂದ ಇಂದು ಕುವೆಂಪು ರಂಗಮಂದಿರದಲ್ಲಿ ಬಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ವಿಶೇಷತೆ ನಾಲ್ಕುವರೆ ವರ್ಷದ ಮಗುವಿನಿಂದ ಹಿಡಿದು ಸುಮಾರು ನೂರು ಜನ ಮಕ್ಕಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
voice of society