ಶಿವಮೊಗ್ಗ ವಿಮಾನ‌ ನಿಲ್ದಾಣದಲ್ಲಿ 05-08-2024 ರಿಂದ 11-08-2024 ರವರೆಗೆ BCAS ನವರ ಸೂಚನೆ ಮೇರೆಗೆ AVIATION SECURITY CULTURE WEEK ಕಾರ್ಯಕ್ರಮವನ್ನು ಪ್ರಾರಂಭವಾಯಿತು.

ಉದ್ಘಾಟನೆಯನ್ನು ಶಿವಮೊಗ್ಗ ವಿಮಾನ‌ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಶಶಿಕುಮಾರ್ ನಾಯ್ಕ ಹೆಚ್.ಪಿ. CASO.ರವರು ನೆರೆವೆರಿಸಿದರು. ಸಮಯದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ನೌಕರರು ಉಪಸ್ಥಿರಿದರು.

ವರದಿ ಪ್ರಜಾ ಶಕ್ತಿ