ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿದ ಪ್ರಕರಣ- ಬೃಹತ್ ದಂಡ ವಿಧಿಸಿದ ನ್ಯಾಯಾಲಯ…
ಮಂಜುನಾಥ್ ಶೆಟ್ಟಿ… ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್ ಬಳಿ ಅಕ್ಟೋಬರ್ 9ರಂದು ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಮತಿ ಸ್ವಪ್ನಾ ಎಲ್. ಹಾಗೂ ಸಿಬ್ಬಂದಿಗಳಾದ ಶ್ರೀ ಸೂರ್ಯನಾಯ್ಕ, ಸಿಪಿಸಿ-1275 ಮತ್ತು ಶ್ರೀ ಮೊಹಮ್ಮದ್ ಫಾರೂಕ್, ಸಿಪಿಸಿ-1371…