ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆ ಕಳೆದ ಭಾನುವಾರ ಒಕ್ಕಲಿಗರ ಭವನದಲ್ಲಿ ನಡೆಯಿತು.ನೂತನವಾಗಿ 20 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ 2024ರ ಸದಸ್ಯರ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು
1) ಬಿ ಎ ರಮೇಶ್ ಹೆಗ್ಡೆ= 2001
2) ರವಿಕುಮಾರ್ =1856
3) ಡಾ. ಕಡಿದಾಳ್ ಗೋಪಾಲ್=1805
4) ಆಶಿತ್ ಬಳಗಟ್ಟೆ =1630
5) ಬಂಡೆ ವೆಂಕಟೇಶ್ =1527
6) ಸುದರ್ಶನ್ ತಾಯಿಮನೆ = 1461
7) ಎಂ ಎ ರಮೇಶ ಹೆಗ್ಡೆ = 1442
8) ಉಂಬಳೇಬೈಲು ಮೋಹನ್ = 1436
9) ಪುಟ್ಟಸ್ವಾಮಿ =1417
10) ಆದಿಮೂರ್ತಿ =1410
11) ಪ್ರತಿಮಾ ಡಾಕಪ್ಪ=1367
12) ರಮೇಶ್ ಬಿ ನಾಯಕ್=1366
13) ನೀರುಳ್ಳಿ ನಾಗರಾಜ್ =1342
14) ಸುಂದರೇಶ್ =1301
15) ಸುಮಿತ್ರ ಕೇಶವಮೂರ್ತಿ=1298
16) ಭಾರತಿ ರಾಮಕೃಷ್ಣ =1262
17) ಚೇತನ್ =1260
18) ಅನ್ನಪೂರ್ಣ =1259
19) ಸಹನಾ =1055
20) ವನಮಾಲ =1031

ವರದಿ ಪ್ರಜಾ ಶಕ್ತಿ