ಆಗುಂಬೆ ಪೋಲೀಸ್ ಠಾಣಾ ವ್ಯಾಪ್ತಿಯ 01 ನೇ ಗ್ರಾಮ ಗಸ್ತು ಗ್ರಾಮವಾದ ಆಗುಂಬೆ ಗ್ರಾಮ ಪಂಚಾಯಿತಿ ಬಳಿ ಗ್ರಾಮದ ಸದಸ್ಯರನ್ನು ಮುಂಭಾಗದಲ್ಲಿ ಗ್ರಾಮ ಸಭೆ ನಡೆಸಲಾಯಿತು.
ಎಎಸ್ಐ ಉಮೇಶ್ ನಾಯ್ಕ್ ರವರು ಗ್ರಾಮಸ್ಥರಿಗೆ ಸೈಬರ್ ಸುರಕ್ಷತಾ ನಿಯಮಗಳು, ರಸ್ತೆ ಸಂಚಾರ ಸುರಕ್ಷಾ ನಿಯಮಗಳು, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮತ್ತು ಜನಸ್ನೇಹಿ ಪೋಲೀಸ್ ಹಾಗೂ ಪೋಲೀಸ್ ಸಹಾಯವಾಣಿ 112 ಬಗ್ಗೆ ಮಾಹಿತಿ ಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಬೀಟ್ ಸಿಬ್ಬಂದಿ ಮಂಜುಳ wpc 1335 ಉಪಸ್ಥಿರಿದ್ದರು.