ಮಂಜುನಾಥ್ ಶೆಟ್ಟಿ…

ಜಿಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ರವರ ಹುಟ್ಟು ಹಬ್ಬದ ವಿಶೇಷವಾಗಿ ಆಚರಿಸಲಾಯಿತು.

ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಶಿವಮೊಗ್ಗ ನಗರ ಯುವ ಜನತಾದಳದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಸಂಜಯ್ ಎಸ್ ಕಶ್ಯಪ್ ಹಾಗೂ ಉಪಾದ್ಯಾಕ್ಷರಾದ ನಿಹಾಲ್ ಖಾನ್,ಆದಿತ್ಯನ್, ಅರುಣ್ , ಕಾರ್ಯದರ್ಶಿಗಳಾದ ದೀಕ್ಷಿತ್ ನಿಖಿಲ್ ಸೊಗನೆ,ಸುರಜ್,ಅಭಿಷೇಕ್, ಹಾಗೂ ಮುಂತಾದವರಿದ್ದರು.

Leave a Reply

Your email address will not be published. Required fields are marked *