ಕರ್ನಾಟಕ ಸರ್ಕಾರ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಕೌಶಲ್ಯ ಮಿಷನ್, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ , ಪ್ರತಿಷ್ಟಿತ ಕಂಪನಿಗಳು ಭಾಗಿ, ನೇರ ಸಂದರ್ಶನ, ವಯೋಮಿತಿ 18 ರಿಂದ 35, ವಿದ್ಯಾರ್ಹತೆ 7ನೇ ತರಗತಿ ಮೇಲ್ಪಟ್ಟು , ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ , ಆಸಕ್ತರು ಸ್ವವಿವರ ದಾಖಲೆಗಳೊಂದಿಗೆ ಭಾಗವಹಿಸುವುದು. ಪ್ರವೇಶ ಉಚಿತ 26 ಆಗಸ್ಟ್ , 2021 ಗುರುವಾರ ಸಮಯ: ಬೆಳಿಗ್ಗೆ 9.30 ರಿಂದ , ಸ್ಥಳ : ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಗೋಪಿ ಸರ್ಕಲ್ ಹತ್ತಿರ, ಶಿವಮೊಗ್ಗ.
ಮಾಹಿತಿಗಾಗಿ ಸಂಪರ್ಕಿಸ: ಜಿಲ್ಲಾ ಕೌಶಲ್ಯ ಮಿಷನ್ 3 ನೇ ತಿರುವು ನೆಹರು ರಸ್ತೆ ಶಿವಮೊಗ್ಗ , ph:08182-255294
For Online Registration: www.tinyurl.com/smgmela.

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153