ಗೆ,
ರಾಜ್ಯಾಧ್ಯಕ್ಷರು,
ಜಯಪ್ರಕಾಶ್ ಜನತಾದಳ ಕರ್ನಾಟಕ
ಬೆಂಗಳೂರು
ಮಾನ್ಯರೆ,
ಪತ್ರಿಕಾ ಪ್ರಕಟಣೆ ಕೋರಿ ವಿಷಯ : ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ನೇಮಕದ ಬಗ್ಗೆ, ಕೆಳಕಂಡವರ ಹೆಸರಿನ ಮುಂದೆ ಸೂಚಿಸಿದ ಹುದ್ದೆಗಳಿಗೆ ತಕ್ಷಣವೇ ಜಾರಿಗೆ ಬರುವಂತೆ ನೇಮಕ ಮಾಡಿರುತ್ತೇನೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ,
- ನ್ಯಾಮತ್ ಖಾನ್ ~ ಶಿವಮೊಗ್ಗ ಜಿಲ್ಲೆ
- ವಜೀರ್ ಬಾಷಾ ~ ದಕ್ಷಿಣ ಕನ್ನಡ ಜಿಲ್ಲೆ
ಜಿಲ್ಲಾ ಜಂಟಿ ಕಾರ್ಯದರ್ಶಿಗಳಾಗಿ,
- ಸಯ್ಯದ್ ಸನಾವುಲ್ಲ ~ ಶಿವಮೊಗ್ಗ ಜಿಲ್ಲೆ
- ಅಮೀರ್ ಬಾಷಾ ~ ಶಿವಮೊಗ್ಗ ಜಿಲ್ಲೆ
ತಮ್ಮ ವಿಶ್ವಾಸದ,
ಅಬ್ಬುಲ್ ಮಜೀದ್ ಸಾಬ್
ರಾಜ್ಯ ಪ್ರಧಾನ ಕಾರ್ಯದರ್ಶಿ
(ಅಲ್ಪಸಂಖ್ಯಾತರ ಘಟಕ)
ಸೂಚನೆ:
ಮೇಲಿನ ನೇಮಕಾತಿಗಳನ್ನು ಶಿವರುದ್ರಯ್ಯ ಸ್ವಾಮಿ, ರಾಷ್ಟ್ರೀಯ ಮುಖಂಡರು , ಇವರ ಗಮನಕ್ಕೆ ತರಲಾಗಿದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153