ಬೆಂಗಳೂರು, ಡಿಸೆಂಬರ್ 23: ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ಕುರಿತು ಯಾವುದೇ ಮಾಹಿತಿ ಬೇಕಿರಲಿ, ತರಬೇತಿ ಬೇಕಿರಲಿ, ಅದರಲ್ಲಿ ಕಾನೂನುಗಳು, ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳು, ಕಾಲ ಕಾಲಕ್ಕೆ ಅದರಲ್ಲಿ ಅಪ್‍ಡೇಟ್‍ಗಳು ಬೇಕೇ?
ಹೌದು ಎಂದಾದವರು ಎಂಎಲ್‍ಎಂ ಶರತ್ ಅವರನ್ನು ಸಂಪರ್ಕಿಸಬಹುದು. ಇವರು ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ಕುರಿತು ಆಸಕ್ತರಿಗೆ ಊಟದೊಂದಿಗೆ ಉಚಿತ ತರಬೇತಿ ನೀಡಲಿದ್ದಾರೆ. ಜತೆಗೆ ಉಚಿತವಾಗಿ ಅಖಿಲ ಭಾರತ ನೆಟ್‍ವರ್ಕರ್ಸ್ ಅಸೋಸಿಯೇಷನ್‍ನ ಸದಸ್ಯತ್ವ ಮಾಡಿಸಿ ಉಚಿತವಾಗಿ ಗುರುತಿನ ಚೀಟಿಯನ್ನು ಕೊಡಲಿದ್ದಾರೆ.

ಜಾಹೀರಾತು… D.P.Sandeep
ಬಿನ್ D.L.Prasanna kumar
Nataraja enterprises
Garden area
shivamogga.

ಹಿರಿಯರ ಆಶೀರ್ವಾದ- ಸ್ನೇಹಿತರ ಸಹಯೋಗ ,ಕಿರಿಯರ ಹಾರೈಕೆಯಿಂದ 🙏
D.P.Sandeep ರವರು
ವಾಸವಿ ಯುವಜನ ಸಂಘ (ಬಡಾವಣೆ) ಯಲ್ಲಿ ಸಕ್ರಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ .JCI shimoga malnad ಘಟಕದಲ್ಲಿ ಖಜಾಂಚಿಯಾಗಿಯೂ, ನಿರ್ದೇಶಕರಾಗಿಯೂ, ಕಾರ್ಯ ದರ್ಶಿಯಾಗಿಯೂ ಹಾಗೂ 2013 ನೇ ಸಾಲಿನಲ್ಲಿ ಯಶಸ್ವಿ ಅಧ್ಯಕ್ಷರಾಗಿ ರಾಷ್ಟ್ರೀಯ ಅಧ್ಯಕ್ಷರಿಂದ ಆ ಸಾಲಿನ ಮನ್ನಣೆ ಪಡೆದಿರುತ್ತಾರೆ . Smile ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಬೆಂಗಳೂರು ಸಂಸ್ಥೆಯಲ್ಲಿ ಗಿರಿನಾಡು ವಿಭಾಗದ 2021-2023 ನೇ ಸಾಲಿನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. chamber of commerce ನ ಸದಸ್ಯರಾಗಿ, 2019-2021 ನೇ ಸಾಲಿನ ನಿರ್ದೇಶಕರಾಗಿ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ- ಅಭಿವೃದ್ಧಿ ಸಮಿತಿ chairman ಆಗಿ ಕಾರ್ಯನಿರ್ವಹಿಸಿದ್ದಾರೆ.

ಡಿಎಸ್ಎಲ್ ಟ್ರಸ್ಟ್ ನ ಸದಸ್ಯರಾಗಿಯು ಅದರ ಅಂಗಸಂಸ್ಥೆಯಾದ ಶರಣ್ಯಾ ಸಂಸ್ಥೆಯಲ್ಲಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಈ ಸಂಘದ 2021 -2023 ರ ಆಡಳಿತ ಮಂಡಳಿ ಚುನಾವಣೆ ಎದುರಾಗಿದೆ .
ಪರಿವರ್ತನಾ XI ಈ ತಂಡಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ

ಡಿ. ಎಲ್. ಮಂಜುನಾಥ್ ರವರ ಮಾರ್ಗದರ್ಶನದಂತೆ ಅವರದೇ ಹಾದಿಯಲ್ಲಿ ನಡೆಯುತ್ತಿರುವ ಯುವ ಪ್ರತಿಭೆ *ಡಿ .ಪಿ .ಸಂದೀಪ್, *
ಇವರನ್ನು ಬೆಂಬಲಿಸಿ ಈ ಸಾಲಿನಲ್ಲಿ ಜಯಕ್ಕೆ ಬೆಂಬಲಿಸೋಣ .
ಚುನಾವಣೆ ದಿನಾಂಕ :
26 december 2021

ಸ್ಥಳ : ಚೇಂಬರ್ ಆಫ್ ಕಾಮರ್ಸ್ ಆವರಣ
ಚುನಾವಣಾ ಸಮಯ : ಮಧ್ಯಾಹ್ನ 2 ರಿಂದ 5 ರ ವರೆಗೆ .
ಕ್ರಮ ಸಂಖ್ಯೆ : 25
Sandeep . D.P.

ಎಂಎಲ್‍ಎಂ ಇಂಡಸ್ಟ್ರಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಐದು ವರ್ಷಗಳ ಹಿಂದೆ ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ದಿನವನ್ನು ಆಚರಿಸಲಾಯಿತು. ಎಂಎಲ್‍ಎಂ ಶರತ್ ಅವರು ಐದು ವರ್ಷಗಳ ಹಿಂದೆ ಒಬ್ಬಂಟಿಯಾಗಿ ಆರಂಭಿಸಿದ ನೇರ ಮಾರುಕಟ್ಟೆ ದಿನ ಇಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದು ಶರತ್‍ರ ಹೆಗ್ಗಳಿಕೆ. ನೆಟ್‍ವರ್ಕರ್‍ಗಳಿಗೆ ಒಂದು ದಿನ ಇರಬೇಕೆಂಬುದು ಶರತ್ ಅವರ ಕನಸಾಗಿತ್ತು. ಇದೀಗ ಅದನ್ನು ನನಸು ಮಾಡಿದ್ದಾರೆ. ನೆಟ್‍ವರ್ಕರ್ಸ್‍ಗೆ ಶಿಕ್ಷಣ ನೀಡುವುದು, ಸರಕಾರದಿಂದ ಸವಲತ್ತುಗಳು ದೊರಕುವಂತೆ ಮಾಡುವ ನಿಟ್ಟಿನಲ್ಲಿ ಶರತ್ ಹೋರಾಟ ನಡೆಸುತ್ತಿದ್ದಾರೆ.

ನೇರ ಮಾರುಕಟ್ಟೆಯಲ್ಲಿ ಪಿಜಿ ಡಿಪೆÇ್ಲಮಾ ಮಾಡಿರುವ ಶರತ್, ಇವರು ಕಲಿಕಾಸಕ್ತರಿಗೆ ನೇರ ಮಾರುಕಟ್ಟೆಯ ಕುರಿತು ಅಗತ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇವರಿಗೆ ಬರೋಬ್ಬರಿ 17 ವರ್ಷಗಳ ಅನುಭವ ಇದೆ. ನೇರ ಮಾರುಕಟ್ಟೆಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಲು ಬಯಸುವ ಹಲವರಿಗೆ ಇವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇವರು ಕನ್ನಡದಲ್ಲಿ ಯೂಟ್ಯೂಬ್ ಮುಖಾಂತರ ಹೆಚ್ಚು ವಿಡಿಯೋಗಳನ್ನು ಮಾಡಿ ಜನಪ್ರಿಯತೆಯನ್ನು ಪಡೆದಿದ್ದಾರೆ. ಎಂಎಲ್‍ಎಂ ಶರತ್ ಎಂದು ಹುಡುಕಿದರೆ ಇವರ ವಿಡಿಯೋಗಳು ಬರುತ್ತವೆ.

ಇವರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರನ್ನು ನೇರ ಮಾರುಕಟ್ಟೆಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ ಸ್ಫೂರ್ತಿಯಾಗಿದ್ದಾರೆ. ಇವರು ಕನ್ನಡದಲ್ಲಿ ಯೂಟ್ಯೂಬ್ ಮುಖಾಂತರ ಹೆಚ್ಚು ವಿಡಿಯೋಗಳನ್ನು ಮಾಡಿ ಜನಪ್ರಿಯತೆಯನ್ನು ಪಡೆದಿದ್ದಾರೆ. ಎಂಎಲ್‍ಎಂ ಶರತ್ ಎಂದು ಹುಡುಕಿದರೆ ಇವರ ವಿಡಿಯೋಗಳು ಬರುತ್ತವೆ.
ಇವರು ನೇರ ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ಕೆಲಸ ಮಾಡಿದ್ದರೂ, ಇವರು ಈಗ ನೇರ ಮಾರುಕಟ್ಟೆಯಲ್ಲಿ ಪಿಜಿ ಡಿಪೆÇ್ಲಮಾವನ್ನು ವ್ಯಾಸಂಗ ಮಾಡುತ್ತಿರುವುದು ವಿಶೇಷ ಎಂದೇ ಹೇಳಬಹುದು.

ಇವರು ಅತಿ ದೊಡ್ಡ ವಿದ್ಯಾರ್ಥಿ ಬಳಗವನ್ನು ಹೊಂದಿದ್ದು, ಇವರನ್ನು ಅನೇಕ ಜನರು ಗುರುವಾಗಿ ಸ್ವೀಕರಿಸಿದ್ದಾರೆ. ಇವರನ್ನು ಮಾದರಿಯಾಗಿಟ್ಟುಕೊಂಡು ಹಲವಾರು ಜನರು ಇವರ ದಾರಿಯಲ್ಲಿ ನಡೆಯುತ್ತಿದ್ದಾರೆ.
ಕೇಂದ್ರ ಸರಕಾರ ಹೊರಡಿಸಿರುವ ಗೈಡ್‍ಲೈನ್ ಹೊರಡಿಸಿರುವ ಎಲ್ಲಾ ಅಪ್‍ಡೇಟ್ಸ್ ಅನ್ನು ಪಡೆಯಬಹುದು. ಆಸಕ್ತರು ಎಂಎಲ್‍ಎಂ ಶರತ್ ಅವರನ್ನು ಸಂಪರ್ಕಿಸುವ ಮೊಬೈಲ್: 9739313938

ವರದಿ ಹರೀಶ ಶೆಟ್ಟಿ ಬೆಂಗಳೂರು…