ರಾಷ್ಟ್ರಭಕ್ತರ ಬಳಗದಿಂದ ತುಂಗಿಗೆ ಬಾಗಿನ ಅರ್ಪಣೆ…
ರಾಷ್ಷ್ರ ಭಕ್ತರ ಬಳಗದ ವತಿಯಿಂದ ತುಂಗಿಗೆ ಬಾಗಿನ ಅರ್ಪಿಸಿದರು.ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಬಾಗಿಣ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೆಎಸ್ ಈಶ್ವರಪ್ಪ ಮತ್ತು ಕೆಇ ಕಾಂತೇಶ್ ಮಾತನಾಡಿ ನಗರದ ಸಮಸ್ತರಿಗೆ ಸುಖ ಶಾಂತಿ ನೀಡಲೆಂದು ಪ್ರಾರ್ಥನೆ ಮಾಡಿ ತುಂಗೆಗೆ ಕುಟುಂಬ ಸಮೇತ…