ದಸರಾ ಜಂಬೂಸವಾರಿಯಲ್ಲಿ ಅವಘಡ-ಅಧಿಕಾರಿಗಳು ಅಮಾನತು ಆಗಲೇಬೇಕು-ಕರವೇ ಸಿಂಹಾಸೇನೆ ಮತ್ತು ಪರಿಸರ ಆಸಕ್ತರ ಅಗ್ರಹ…
ಮಂಜುನಾಥ್ ಶೆಟ್ಟಿ… ಶಿವಮೊಗ್ಗ ನಗರದ ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ಸೋಮಣ್ಣ ಆನೆ ಬೆದರಿ ಅಂಬಾರಿ ಕೆಳಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬೇಜಜವಾಬ್ದಾರಿಯುತ ಅಧಿಕಾರಿಗಳನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು…