Author: Nuthan Moolya

ಉದ್ಯಮಿ ದಿ. ಶರತ್‌ ಭೂಪಾಳಂ ಹಾಗೂ ಡಾ.ಹೆಚ್‌.ಎಸ್‌. ಸತೀಶ್‌ ಸ್ಮರಣಾರ್ಥ ಕಾರ್ಯಕ್ರಮ…

ಶಿವಮೊಗ್ಗ: ಸ್ಟೆಪ್‌ ಹೋಲ್ಡರ್ಸ್‌ ಡ್ಯಾನ್‌ರ‍ಸ ಸ್ಟುಡಿಯೋ ಶಿವಮೊಗ್ಗ , ರೌಂಡ್‌ ಟೇಬಲ್‌ ಶಿವಮೊಗ್ಗ ಘಟಕ ಹಾಗೂ ಸರ್ಜಿ ಫೌಂಡೇಶನ್‌ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗಷ್ಟೇ ಅಕಾಲಿಕ ಮರಣ ಹೊಂದಿದ ಖ್ಯಾತ ಯುವ ಉದ್ಯಮಿ ಶರತ್‌ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ…

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ಕಾರ್ಯಕ್ಕೆ ರಾಜಧಾನಿಯಲ್ಲಿ ಅತ್ಯುತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ…

ಬೆಂಗಳೂರಿನಲ್ಲಿ ರಾಜ್ಯ NSUI ವತಿಯಿಂದ ಕಾರ್ಯಕಾರಣಿ ಸಭೆ ಹಾಗೂ ತರಬೇತಿಯನ್ನು ರಾಜ್ಯದ್ಯಕ್ಷರಾದ ಕೀರ್ತಿ ಗಣೇಶ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಶಾಸಕರಾದ ದಿನೇಶ್ ಗುಂಡುರಾವ್ N S U I ನ…

ಭಕ್ತಿಗೆ ಒಲಿಯುವ ದೇವರು ಶಿವ-ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ…

ಶಿವಮೊಗ್ಗ: ಶಿವ ಸಾಮಾನ್ಯರ ದೇವರು, ಪ್ರಕೃತಿಯ ಪ್ರತೀಕ, ಭಕ್ತಿಗೆ ಒಲಿಯುವನು ಶಿವ. ಧ್ಯಾನದ ಮೂಲಪುರುಷ. ಧ್ಯಾನ ಯೋಗಿ ಶಿವ ಅರ್ಧ ಕಣ್ಣು ತೆರೆದಿದ್ದು, ಅದರಿಂದ ಭಕ್ತನಿಗೆ ಶಕ್ತಿ ಚೈತನ್ಯ ದೊರೆಯುತ್ತದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.…

ಕೋವಿಡ್ ನಂತರ ಪುಟಿದೆದ್ದ ಕರುನಾಡು
ಉಜ್ವಲ ಭವಿಷ್ಯಕ್ಕಾಗಿ ರೂಪಿಸಿರುವ ಬಜೆಟ್-ಡಿ.ಎಸ್.ಅರುಣ್…

ಮುಖ್ಯಮಂತ್ರಿಗಳು ಈ ಬಾರಿಯ ಮುಂಗಡ ಪತ್ರವನ್ನು ಜನಸ್ನೇಹಿ ಮುಂಗಡ ಪತ್ರ ಎಂದು ಕರೆದಿದ್ದಾರೆ.ಈ ಮುಂಗಡ ಪತ್ರ 3 ಲಕ್ಷ 7 ಸಾವಿರ ಕೋಟಿಯ ಗಾತ್ರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಹೇಳಿದರು. ಈ ಬಾರಿಯ ಮುಂಗಡ ಪತ್ರ…

ಸುರ್ವೆ caltural ಅಕಾಡೆಮಿ ಇವರಿಂದ ಮಲೆನಾಡು ಕರ್ನಾಟಕ ಪ್ರಾದೇಶಿಕ ಕಲಾ ಉತ್ಸವ

Sarve culture Academy.ಮಲೆನಾಡು ಕರ್ನಾಟಕ ಪ್ರಾದೇಶಿಕ ಸಂಸ್ಕೃತಿಕ ಕಲಾವೋತ್ಸವ ರಾಷ್ಟ್ರೀಯ ಚಿಣ್ಣರ ಎರಡನೇ ಹಬ್ಬ ರಾಷ್ಟ್ರೀಯ ನೃತ್ಯ ಕಲೆ ಮೇಳ 66ನೇ ಸಾಂಸ್ಕೃತಿಕ ಪ್ರತಿಭೋತ್ಸವದ ಮಾಹಿತಿ ಸಂಸತ್ ಅನ್ನ 31 ವರ್ಷಗಳ ದಾಖಲೆ ಹೆಜ್ಜೆಗಳನ್ನು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಇಟ್ಟಿದೆ ನಿರಂತರವಾಗಿ…

ತುಂಗಾನಗರ ಪೊಲೀಸರಿಂದ ಭರ್ಜರಿ ಬೇಟೆ…

ಸಿಪ್ಪೆಗೋಟು ಅಡಿಕೆಯನ್ನು ಖರೀದಿ ಮಾಡಲು ಹಣವನ್ನು ತೆಗೆದುಕೊಂಡು ಬಂದಿದ್ದ ಸುರೇಶ್ ಕುಮಾರ್ 30 ವರ್ಷ ಬಾಳೆಹೊನ್ನೂರು ಚಿಕ್ಕಮಗಳೂರು ರವರಿಗೆ ಅಡಿಕೆಯು ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿರುವ ಗೋಡೌನ್ ನಲ್ಲಿ ಇದೆ ಬನ್ನಿ ತೋರಿಸುತ್ತೇನೆ ಎಂದು ಹೇಳಿದ್ದರಿಂದ ಸುರೇಶ್…

ಮಾಧವ ನಿಲಯ ಅಂತರ್ಜಾಲ ಬಿಡುಗಡೆ…

ವಿಕಾಸ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಿರಾಶ್ರಿತ ಮಕ್ಕಳ ಆಶ್ರಯ ತಾಣವಾದ ಮಾಧವ ನೆಲೆಯ ಅಂತರ್ಜಾಲ https://madhavanele.org ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧವ ನೆಲೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಭವರ್ ಲಾಲ್ ನಾಹರ್ ವಹಿಸಿದ್ದರು. ವಿಕಾಸ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ…

ಅಡಕೆ ಆರೋಗ್ಯಕ್ಕೆ ಹಾನಿಕಾರಕ ವಲ್ಲ ಆರೋಗ್ಯವರ್ಧಕ ವೆಂದು ಸಾಬೀತು:
ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ…

ಅಡಕೆ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳಿವೆ ಎಂದು ತಜ್ನರ ಸಂಶೋಧನಾ ವರದಿಯಿಂದ ವೇದ್ಯವಾಗಿದೆ, ಎಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು. ಸಚಿವರು ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆವ ಸೂಚನೆಗೆ, ಉತ್ತರವಾಗಿ,…