ಶಿವಮೊಗ್ಗ ನಗರದ ರಸ್ತೆ ಕಾಮಗಾರಿಗಳು ತ್ವರಿತಗತಿಯಲ್ಲಿ ಮಾಡಿ-ಶಿವಮೊಗ್ಗ ವಿಧಾನಸಭಾ AAP ಅಭ್ಯರ್ಥಿ ಏಳುಮಲೆ ಕೇಬಲ್ ಬಾಬು ಆಗ್ರಹ…
ಶಿವಮೊಗ್ಗ ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಶಿವಮೊಗ್ಗದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯು ನಿಧಾನ ಗತಿಯಲ್ಲಿ ನಡೆಯುತ್ತಿದ್ದು ಜನಸಾಮಾನ್ಯರ ರಸ್ತೆ ಕಾಮಗಾರಿ ವಿಳಂಬದಿಂದಾಗುತ್ತಿರುವ ಕಾರಣ ಅಪಘಾತಗಳಾಘುತ್ತಿದ್ದು ಜೀವಹಾನಿಯಾಗುತ್ತಿದೆ. ಇನ್ನು 6 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುವುದರಿಂದ 3 ತಿಂಗಳ…