ಶಿವಮೊಗ್ಗ ನೂತನ ಉಪ ವಿಭಾಗಾಧಿಕಾರಿ ಎಸ್. ಬಿ. ದೊಡ್ಡ ಗೌಡರ್ ರವರು ವರ್ಗಾವಣೆಗೊಂಡಿದ್ದಾರೆ. ದೊಡ್ಡ ಗೌಡರು ಸವದತ್ತಿ ಎಲ್ಲಮ್ಮ ದೇವಾಲಯದ ಆಡಳಿತ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಈಗ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ. ಹಿಂದೆ ಉಪ ವಿಭಾಗಅಧಿಕಾರಿ ಕೆಲಸ ನಿರ್ವಹಿಸುತ್ತಿದ್ದ ಪ್ರಕಾಶ್ ರವರು ಹರಪನಹಳ್ಳಿಯ ಉಪ ವಿಭಾಗ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…