ಶಿವಮೊಗ್ಗದ ಐಲೈಟ್ಸ್ ಡಯಾಬಿಟಿಸ್ ಆಸ್ಪತ್ರೆಯಲ್ಲಿ’ಡಯಾಬಿಟಿಸ್ ರಿವರ್ಸಸಲ್’ ಚಿಕಿತ್ಸೆ ಪ್ರಾರಂಭ-ಡಾ. ಪ್ರೀತಮ್…
ಶಿವಮೊಗ್ಗ: ಮಧುಮೇಹದ ವಿರುದ್ಧದ ಹೋರಾಟದಲ್ಲಿ ಮೈಲುಗಲ್ಲಾಗಿರುವ ‘ಡಯಾಬಿಟಿಸ್ ರಿವರ್ಸಸಲ್’ ಚಿಕಿತ್ಸೆಯನ್ನು ಶಿವಮೊಗ್ಗದಲ್ಲೂ ಪ್ರಾರಂಭಿಸಲಾಗುತ್ತಿದೆ ಎಂದು ಐಲೆಟ್ಸ್ ಡಯಾಬಿಟಿಸ್ ಹಾಸ್ಪಿಟಲ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಪ್ರೀತಂ ತಿಳಿಸಿದರು. ಇಂದು ಸಾಗರ ರಸ್ತೆಯಲ್ಲಿರುವ ಐಲೆಟ್ಸ್ ಡಯಾಬಿಟಿಸ್ ಹಾಸ್ಪಿಟಲ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ…