ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಏಪ್ರಿಲ್ 30 ರಂದು ಶ್ರೀ ರುದ್ರ ಹೋಮ-ಆ ಪ. ರಾಮಭಟ್ಟರು…
ಶಿವಮೊಗ್ಗ: ನಗರದ ಭಜನಾ ಪರಿಷತ್, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಅರ್ಚಕವೃಂದ,ಸಂಸ್ಕಾರ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಲೋಕ ಕಲ್ಯಾಣಕ್ಕಾಗಿ ರವೀಂದ್ರನಗರದಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನದಲ್ಲಿ ‘ಶ್ರೀ ರುದ್ರಹೋಮ’ವನ್ನು ಏ.೩೦ರಂದುಬೆಳಿಗ್ಗೆ ೧೧ಗಂಟೆಗೆ ನಡೆಸಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಆ.ಪ.ರಾಮಭಟ್ಟರು ಹೇಳಿದರು. ಅವರು…