ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಕುರಿತಂತೆ ಮಹಾ ಒಕ್ಕೂಟಗಳ ಪತ್ರಿಕಾಗೋಷ್ಠಿ…
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಹಲವು ಬ್ರಾಹ್ಮಣ ಸಂಘಗಳನ್ನು ಒಳಗೊಂಡ ಮಹಾ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಶ್ರೀ ಎಸ್ ರಘುನಾಥ್ ಅವರಿಗೆ ಬೆಂಬಲವನ್ನು ಘೋಷಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ ಚುನಾವಣೆ ಡಿಸೆಂಬರ್ ಹನ್ನೆರಡು ರಂದು…