Author: Nuthan Moolya

ಭಾವಗಾನ ಸುಗಮ ಸಂಗೀತ ತಂಡದಿಂದ ಜಿಲ್ಲಾ ಮಟ್ಟದ ಭಾವಗೀತೆ ಕಾರ್ಯಕ್ರಮ…

ಶಿವಮೊಗ್ಗ ನ್ಯೂಸ್… ಸಂಗೀತ ಸ್ಫರ್ಧೆಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿ ಆಗುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕತ್ತಿಗೆ ಚನ್ನಪ್ಪ ಹೇಳಿದರು. ನಗರದ ಮಥುರಾ ಪಾರಾಡೈಸ್‌ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಭಾವಗಾನ ಸುಗಮ ಸಂಗೀತ ತಂಡದಿಂದ ಆಯೋಜಿಸಿದ್ದ ಜಿಲಾ ಮಟ್ಟದ ಭಾವಗೀತೆಯ…

ದೀಪಾವಳಿ ಹಬ್ಬದ ಸಂಪ್ರದಾಯ ಆಚರಿಸಿದ ಗೃಹ ಸಚಿವರು…

ದೀಪಾವಳಿ ಹಬ್ಬದ ಪ್ರಯುಕ್ತ ಹುಟ್ಟೂರಾದ ಹಿಸಣ ಹೊಸಕೇರಿಯ ಪ್ರತಿ ಮನೆಮನೆಗೆ ಭೇಟಿ ಕೊಟ್ಟು ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು. ಕಳೆದ ಮೂರು ದಶಕಗಳಿಂದ ಹುಟ್ಟೂರಲ್ಲಿ ಪ್ರತಿ ಮನೆಗೆ ಹೋಗಿ ಸಿಹಿ ಹಂಚುವುದು ಪರಂಪರೆಯಾಗಿದೆ. ಮನೆಗೆ ಹೋಗಿ ಸಿಹಿ ಹಂಚುವುದು ಮತ್ತು…

ಗ್ಲೆನ್ಮಾರ್ಕ್ನಿಂದ ಟೈಪ್-2 ಮಧುಮೇಹಕ್ಕೆ ಸೋವಿ ದರದ ಒಂದೇ ಮಾತ್ರೆ…

ರೆಮೋಗ್ಲಿಫ್ಲೋಜಿನ್+ವಿಲ್ಡಾಗ್ಲಿಪ್ಟಿನ್+ಮೆಟ್ಫಾರ್ಮಿನ್ ಅಂಶವಿರುವ ಸೋವಿ ದರದ ಒಂದೇ ಮಾತ್ರೆ ಜಗತ್ತಿನಲ್ಲೇ ಮೊದಲು ಭಾರತದಲ್ಲಿ ಬಿಡುಗಡೆ ಮಾಡಿದ ಕಂಪನಿ ಜಗತ್ತಿನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾಗಿರುವ ಗ್ಲೆನ್ಮಾರ್ಕ್ ಫಾರ್ಮಾಸುಟಿಕಲ್ಸ್ ಲಿ. (ಗ್ಲೆನ್ಮಾರ್ಕ್) ಜಗತ್ತಿನಲ್ಲೇ ಮೊದಲ ಬಾರಿಗೆ ಟೈಪ್-2 ಡಯಾಬಿಟೀಸ್ಗೆ ರೆಮೋಗ್ಲಿಫ್ಲೋಜಿನ್, ವಿಲ್ಡಾಗ್ಲಿಪ್ಟಿನ್, ಮೆಟ್ಫಾರ್ಮಿನ್ ಈ…

ನಾಗೇಶ್ ನಿಧನಕ್ಕೆ ಪ್ರೆಸ್ ಟ್ರಸ್ಟ್ ಸಂತಾಪ…

ಡಿಡಿ ಚಂದನವಾಹಿನಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿದ್ದ ಕೆ.ಎ. ನಾಗೇಶ್ ನಿಧನಕ್ಕೆ ಪತ್ರಿಕಾ ಭವನದಲ್ಲಿ ಸಂತಾಪ ಸೂಚಿಸಲಾಯಿತು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾಗೇಶ್ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.ಸಭೆಯಲ್ಲಿ ಪತ್ರಕರ್ತರಾದ ಶಿವಮೊಗ್ಗ ನಂದನ್, ಜೇಸುದಾಸ್,…

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ನೇಣಿಗೆ ಶರಣು…

ಶಿವಮೊಗ್ಗ ನ್ಯೂಸ್… ಅಶ್ವಾಕ್ ವಿ ಠಗರಿ, 25 ವರ್ಷ, ಯರ್ನಾಡ ಗ್ರಾಮ, ಬೆಳಗಾವಿ ಜಿಲ್ಲೆ ಇವರು ಕೇಂದ್ರ ಕಾರಾಗೃಹ ಶಿವಮೊಗ್ಗದಲ್ಲಿ ವಾರ್ಡನ್ ಕೆಲಸ ನಿರ್ವಹಿಸುತ್ತಿದ್ದು, ಕಾರಾಗೃಹದ ಆವರಣದಲ್ಲಿನ ವಸತಿ ಗೃಹದಲ್ಲಿಯೇ ವಾಸವಾಗಿರುತ್ತಾರೆ. ಹೆಂಡತಿ ಶಿಫಾನರವರು ತನ್ನ ತಂದೆಯ ಮನೆಗೆ ಹೋಗಿದ್ದು, ದಿನಾಂಕಃ-03-11-2021…

ಒಲುಮೆಯ ದೀಪಾವಳಿ…

ಬೆಳಕೇ ನಿನ್ನೊಲುಮೆಯಿಂದಹೃದಯದೊಳು ಒಲುಮೆಯ ಗೀತೆಮೂಡಿ ಬರಲಿ…ಎದೆಯಿಂದ ಎದೆಗೆನಿನ್ನ ಪ್ರೀತಿಯ ಗಾಳಿ ಸೋಕಿಅಂಧಕಾರವ ಹೊರಗೆ ನೂಕಲಿ ಓ ಬೆಳಕೇ..ಹಣತೆಯ ತಳದಲ್ಲಿಕತ್ತಲೆ ಇರಿಸಿಕೊಂಡರೂದೀಪ ತಾ ಉರಿದು ಬೆಳಕುನೀಡುವಂತೆ…..ದೀಪದ ಗುಣವುಮಾನವನಲ್ಲಿ ಮೂಡಿಬೆಳಗಲಿ ಮಾನವತೆಯ ಜ್ಯೋತಿ ನಮ್ಮಿ.. ನಿತ್ಯದ ಬದುಕುದೀಪಾವಳಿ ಯಾಗಲಿದ್ವೇಷಾಂಧಕಾರವು ಕಳೆದುಪ್ರೀತಿ…ಸಹೋದರತೆಯದೀಪ ಬೆಳಗಲಿ…ಪ್ರತಿ ಮನೆ ಮನಗಳಲ್ಲಿ…

ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ಸಿದ್ದರಾಮಯ್ಯ ರವರ ದಲಿತ ವಿರೋಧಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ…

ಶಿವಮೊಗ್ಗ ನ್ಯೂಸ್… ಕಾಂಗ್ರೆಸ್ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ಅಹಂಕಾರದ ಹೇಳಿಕೆ ಖಂಡಿಸಿ ಬಿಜೆಪಿ ಎಸ್.ಸಿ. ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇಂದು ನೆಹರೂ ಸ್ಟೇಡಿಯಂನಿಂದ ಗೋಪಿ ವೃತ್ತದವರೆಗೆ ಪ್ರತಿಭಟನೆ ನಡೆಸಿ ಗೋಪಿ ವೃತ್ತದಲ್ಲಿ…

ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೆಗ್ಗಾನ್ ಆಸ್ಪತ್ರೆಯ ಮುಂದೆ ಬೃಹತ್ ಪ್ರತಿಭಟನೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ನಿರ್ಲಕ್ಷ್ಯದಿಂದಲೇ ಮೆಗ್ಗಾನ್ ಆಸ್ಪತ್ರೆ ದುಸ್ಥಿತಿಗೆ ಬರಲು ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಯಂತ್ರಗಳ…

ಯೋಗ ಗುರು ಬಾ.ಮ.ಶ್ರೀಕಂಠ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತೋಷದ ಸಂಗತಿ-ಸಚಿವ ಕೆ.ಎಸ್.ಈಶ್ವರಪ್ಪ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಹಿರಿಯ ಯೋಗಗುರು ಭಾ.ಮ. ಶ್ರೀಕಂಠ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ನಮಗೆಲ್ಲರಿಗೂ ತುಂಬಾ ಸಂತೋಷ ತಂದಿದೆ. ಅವರು ಓರ್ವ ವ್ಯಕ್ತಿಯಲ್ಲ, ಸಾವಿರಾರು ಕಾರ್ಯಕರ್ತರಿಗೆ ಯೋಗಗುರುಗಳಾಗಿ ಮಾರ್ಗದರ್ಶನ ನೀಡಿದ ಶಕ್ತಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.…