ಜೆ.ಏನ್.ಏನ್.ಸಿ.ಇ ಕಾಲೇಜಿನಲ್ಲಿ ವೃತ್ತಿಪರ ಶಿಕ್ಷಣ ಸೀಟು ಆಯ್ಕೆ ಕುರಿತು ಮಾಹಿತಿ ಕಾರ್ಯಾಗಾರ…
ಜೆ ಏನ್ ಏನ್ ಸಿ ಇ ಇಂಜಿನಿಯರಿಂಗ್ ಕಾಲೇಜ್… ಶಿವಮೊಗ್ಗ ನಗರದ ಜೆ ಏನ್ ಏನ್ ಸಿ ಇ ಇಂಜಿನಿಯರಿಂಗ್ ಕಾಲೇಜು ವತಿಯಿಂದ ವೃತ್ತಿಪರ ಶಿಕ್ಷಣಕ್ಕೆ ಸಿಇಟಿ ಮತ್ತು ಕಾಮೆಡ್-ಕೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಿ ಇ ಟಿ ಸಂವಾದ…