ಇಂದಿನಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕೋವಿಡ ಟೆಸ್ಟ್…
ಶಿವಮೊಗ್ಗ ನಗರದಲ್ಲಿ ಇಂದಿನಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕೋವಿಡ ಟೆಸ್ಟ್ ಮಾಡಲಾಗುತ್ತಿದೆ.ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153
voice of society
ಶಿವಮೊಗ್ಗ ನಗರದಲ್ಲಿ ಇಂದಿನಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕೋವಿಡ ಟೆಸ್ಟ್ ಮಾಡಲಾಗುತ್ತಿದೆ.ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153
ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಮುಂದುವರೆದಿದ್ದು, ಇದರಿಂದ ಕೂಲಿ ಕಾರ್ಮಿಕರು, ನಿರಾಶ್ರಿತರು, ನಿರ್ಗತಿಕರು, ಬಡವರ್ಗದವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರ ಅಶೀರ್ವಾದ…
ರಾಮನ ಹೇಸರಿನಲ್ಲಿ ಹಣ ಸಂಗ್ರಹಣೆ ಮಾಡಿದ್ದಾರೆ ಆದರೆ ಕೇಂದ್ರ ಸರ್ಕಾರ ಸುಳ್ಳು ಹೇಳಿದೆ ಆದರೆ ಆ ಹಣವನ್ನ ದೋಚಿದ್ದಾರೆ. ಒಂದೆ ಸರಿ ೧೫ ಕೋಟಿ ಲೂಟಿ ಮಾಡಿದ್ದಾರೆ ದೇವರ ಹೆಸರಲ್ಲಿ ಹಣ ಹೊಡೆದಿದ್ದಾರೆ ಇದು ತನಿಖೆಯಾಗಬೇಕು. ಮೋದಿ ಅಮಿತ್ ಷಾ ಖಾಸಗಿ…
ಶಿವಮೊಗ್ಗ ನಗರದಲ್ಲಿ ರೋಗಕ್ಕೆ ಸಂಬಂಧಪಟ್ಟ ಅನೇಕ ರೋಗಿಗಳ ಆಸ್ಪತ್ರೆ ದಾಖಲಾಗಿದ್ದಾರೆ ಇದರಲ್ಲಿ ವಯೋವೃದ್ಧರು , ಅಂಗವಿಕಲರು , ಮಕ್ಕಳು ಇದ್ದಾರೆ ಆದರೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರೋಗಿಗಳ ಜೊತೆಯಲ್ಲಿ ಇದ್ದವರಿಗೆ ರೋಗಿಗಳ ಯೋಗಕ್ಷೇಮ ವಿಚಾರಿಸಲು ಅವರಿಗೆ ಔಷಧ ಉಪಕರಣಗಳನ್ನು ಕೊಡದ ಬಿಡುತ್ತಿಲ್ಲ…
ಇಂದು ಮುಂಜಾನೆ ಸುಮಾರು 3 ಗಂಟೆಗೆ ನಗರದ ಕೆ. ಆರ್ ಪುರಂ ರಸ್ತೆಯಲ್ಲಿರುವ ಸುಮಾರು 40 ವರ್ಷಗಳ ಹಳೆಯದಾದ ವಂದನಾ ಚಿತ್ರಮಂದಿರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಾಕ ತಂಡದವರು ಬಂದು ಬೆಂಕಿ ನಂದಿಸಿದ್ದಾರೆ ಆದರೂ ಅದರ ದಟ್ಟ ಹೊಗೆ…
ಶಿಕ್ಷಣ ಸಚಿವರು ಶೈಕ್ಷಣಿಕ ವರ್ಷದಲ್ಲಿ ಶಾಲೆ ಪ್ರಾರಂಭ ಮಾಡಲು ಆದೇಶ ನೀಡಿರುತ್ತಾರೆ .ಆದುದರಿಂದ ಕಳೆದ ವರ್ಷದಿಂದ ಈ ವರ್ಷವೂ ಸೇರಿದಂತೆ ಕರೋನ ಮಹಾಮಾರಿ ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುತ್ತಿದ್ದು ಈ ಮುಂಬರುವ ದಿನಗಳಲ್ಲಿ ಕೊರೋನಾ 3 ನೇ ಅಲೆಯೂ ಬರುತ್ತಿದ್ದು ಶಿವಮೊಗ್ಗ…
ಶಿವಮೊಗ್ಗದ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆಸಲ್ಲಿಸುತ್ತಿರುವ ಮತ್ತು ವೃತ್ತಿಯಿಂದ ಪ್ರಾಧ್ಯಾಪಕರಾಗಿರುವ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಇವರನ್ನು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಸಂಸ್ಥೆಯವರು ತಮ್ಮ ಸಂಸ್ಥೆಗೆ ಗೌರವ ಸದಸ್ಯರನ್ನಾಗಿ ಆಯ್ಕೆ ಮಾಡಿರುತ್ತಾರೆ.ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ,…
ಶಿವಮೊಗ್ಗ ನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಖ್ಯಾತ ಸಂಜೀವಿನಿ ಹಾಸ್ಪಿಟಲ್ ಸಹಕಾರದೊಂದಿಗೆ ನೂರು ಆಟೋ ಚಾಲಕರಿಗೆ ನೆಹರು ರಸ್ತೆಯಲ್ಲಿರುವ ಸಂಘದ ಕಚೇರಿ ಬಳಿ ಫುಡ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಲ್ಲಾಭಕ್ಷಿ ಹಾಗೂ ಪದಾಧಿಕಾರಿಗಳು…
ಲಾಕ್ಡೌನ್ 50 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ, ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ* ಹತ್ತಿರ ನಿರಾಶ್ರಿತರಿಗೆ ಊಟ ಹಣ್ಣು ಹಾಗೂ ನೀರನ್ನು ವಿತರಿಸಲಾಯಿತು ಈ ಸಂದರ್ಭ ದಲ್ಲಿ ವಿಧಾನ…
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ ರೋಗಿಗಳ ಸಂಬಂಧಿಕರನ್ನು ಒಳಗೆ ಬಿಡದೆ ಇದ್ದುದರಿಂದ ಆಡಳಿತ ಮಂಡಳಿ ಹಾಗೂ ರೋಗಿಗಳ ಸಂಬಂಧಿಕರ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಮಧ್ಯೆ ಮಾತನಾಡಿದ ಕೆಲವು ರೋಗಿಗಳ ಸಂಬಂಧಿಕರು ರೋಗಿಗಳಿಗೆ…