ಕರ್ನಾಟಕದ ಫಾರೆಸ್ಟ್ ಡಿಪಾರ್ಟ್ಮೆಂಟ್ ವತಿಯಿಂದ ಟಿಕೆಟ್ ದರ ಹೆಚ್ಚಳವಾಗಿದೆ.
- ಕೊಡಚಾದ್ರಿ ಬೈ ರೋಡ್ ಇನ್ ವೆಹಿಕಲ್ ಕತ್ತಿನ ದೇಶಿಯ ಒಬ್ಬ ವ್ಯಕ್ತಿಗೆ 50ರೂ
ವಿದೇಶಿಯ ಒಬ್ಬ ವ್ಯಕ್ತಿಗೆ 400ರೂ
ಹಾಗೂ ಒಂದು ಮಗುವಿಗೆ 25ರೂ - ಎಂಟ್ರಿ ಫೀಸ್ ಕೊಡಚಾದ್ರಿಗೆ
ಹಿದ್ಲುಮನೆ ಫಾಲ್ಸ್
ವಲುರ್ ಗೆ
ದೇಸಿಯ ಒಬ್ಬ ವ್ಯಕ್ತಿಗೆ 100 ರೂ
ವಿದೇಶಿಯ ಒಬ್ಬ ವ್ಯಕ್ತಿಗೆ 400ರೂ
ಒಂದು ಮಗುವಿಗೆ 50ರೂ - ಟ್ರಕ್ಕಿಂಗ್ ಫೀಸ್ 300 ರೂ ಒಬ್ಬ ವ್ಯಕ್ತಿಗೆ
- ಗೈಡ್ ಫೀಸ್ 100 ಪ್ರತಿ ಟ್ರಿಪ್ ಗೆ
5.ವೆಹಿಕಲ್ ಎಂಟ್ರಿ 100 ಪ್ರತಿ ಟ್ರಿಪ್ ಗೆ
ಲೇಟ್ ಫೈನ್ 1 ಗಂಟೆ ಲೇಟ್ ಆದರೆ 100 ರೂ
2 ಗಂಟೆ ಲೇಟಾದರೆ 200 ರೂ
6.ಪಾರ್ಕಿಂಗ್ ಚಾರ್ಜ್ ಜೀಪ್ ಗೆ 30 ರೂ ಪ್ರತಿ ದಿನಕ್ಕೆ - ಕ್ಯಾಮೆರಾ ಚಾರ್ಜರ್ಸ್
a) ಕ್ಯಾಮೆರಾ ಲೆನ್ಸ್ ಅಪ್ ಟು 70 mm ಗೆ 300 ಯೂನಿಟ್ ಪ್ರತಿ ಟ್ರಿಪ್ ಗೆ
b) ಕ್ಯಾಮೆರಾ ಲೆನ್ಸ್ between 70-200 mm ಗೆ 500 ಯೂನಿಟ್
c) ಕ್ಯಾಮೆರಾ ಲೆನ್ಸ್ above 200 mm ಗೆ 1000 unit per ಟ್ರಿಪ್ .
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153