Author: Nuthan Moolya

ಅನಧಿಕೃತ ಟೆಲಿಫೋನ್ ಎಕ್ಸ್ ಚೇಂಜ್ ಭೇದಿಸಿದ ಪೊಲೀಸರು..

ಬೆಂಗಳೂರು ಸಿಸಿಬಿ ಪೊಲೀಸರ ಭಾರೀ ಕಾರ್ಯಾಚರಣೆ . ಸಿಸಿಬಿ ಪೊಲೀಸರು ಅನಧಿಕೃತ ನಕಲಿ ಟೆಲಿಫೋನ್ ಎಕ್ಸ್ ಚೇಂಜ್ ನ ಬೃಹತ್ ಜಾಲವನ್ನು ಭೇದಿಸಿದ್ದು ಈ ನಕಲಿ ಜಾಲದ ಮಾಲೀಕನಾದ ಇಬ್ರಾಹಿಂ ನನ್ನು ಬಂಧಿಸಿದ್ದಾರೆ. ದುಬೈ ಮತ್ತು ಇತರ ರಾಷ್ಟ್ರಗಳಿಂದ voip ಮುಖಾಂತರ…

ವಸತಿ ಸಚಿವರಿಗೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಿಂದ ಮನವಿ…

ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ ವಸತಿ ಸಚಿವರಾದ ವಿ ಸೋಮಣ್ಣ ಅವರಿಗೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಯಮುನಾ ರಂಗೇಗೌಡ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಇದರಿಂದ ಫಲಾನುಭವಿಗಳಿಗೆ ತೊಂದರೆಯುಂಟಾಗುತ್ತಿದೆ ಹಾಗಾಗಿ ಈ…

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ನಿಂದ ಜಾಗಟೆ ಬಾರಿಸಿ ಪ್ರತಿಭಟನೆ..

ಶಿವಮೊಗ್ಗ ನಗರದಲ್ಲಿ ಇಂದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ್ದರಿಂದ ಶಿವಮೊಗ್ಗ ಯೂತ್ ಕಾಂಗ್ರೆಸ್ ವತಿಯಿಂದ ನಗರದ ಕುವೆಂಪು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಜಾಗಟೆ ಬಾರಿಸುವ ಮೂಲಕ ವಿಶೇಷವಾಗಿ ಪ್ರತಿಭಟಿಸಿದರು. ಜನಸಾಮಾನ್ಯರು ಕೋವಿಡ್ ನಿಂದಾಗಿ ಕಷ್ಟ ಅನುಭವಿಸುತ್ತಿದ್ದಾರೆ ಈ ಸಮಯದಲ್ಲಿ…

ಸೇವಾ ಭಾರತಿ ಹಾಗೂ ಕೋವಿಡ ಕೇರ್ ಸೆಂಟರ್ ಗೆ 3 ಲಕ್ಷ ದೇಣಿಗೆ ನೀಡಿದ ಮ್ಯಾಮ್ ಕೋಸ್…

ಮ್ಯಾಮ್ ಕೋಸ್ ವತಿಯಿಂದ 3 ಲಕ್ಷ ಚೆಕ್ಕನ್ನು ಸೇವಾ ಭಾರತಿ ಮತ್ತು covid ಸುರಕ್ಷಾ ಪಡೆಗೆ ನೀಡಲಾಯಿತು…ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪನವರು ಮತ್ತು ಮ್ಯಾಮ್ ಕೋಸ್ ನ ಉಪಾಧ್ಯಕ್ಷರಾದ ಸುಬ್ರಹ್ಮಣ್ಯರವರು ಉಪಸ್ಥಿತರಿದ್ದರು… ವರದಿ ಮಂಜುನಾಥ್ ಶೆಟ್ಟಿ…

ಮಹಾತ್ಮಗಾಂಧಿ ಟ್ರಸ್ಟ್ ಹಾಗೂ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ..

ಶಿವಮೊಗ್ಗ ನಗರದಲ್ಲಿ ಮಹಾತ್ಮ ಗಾಂಧಿ ಟ್ರಸ್ಟ್ ಹಾಗೂ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಸೇವಾ ಭಾರತಿ ಹಾಗೂ ಕೋವಿಡ ರಕ್ಷಣಾ ಪಡೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರಪ್ಪನವರ ಸಮ್ಮುಖದಲ್ಲಿ ಮಾಸ್ಕ್ ಸ್ಯಾನಿಟೈಸರ್ ಹಾಗೂ ವಿಟಮಿನ್ ಮಾತ್ರೆಗಳನ್ನು ನೀಡಿದರು. ವರದಿ ಮಂಜುನಾಥ್ ಶೆಟ್ಟಿ…

ಜಯಲಕ್ಷ್ಮಿ ಸ್ಟೋನ್ ಕ್ರಷರ್ ರವರಿಂದ ಸೇವಾ ಭಾರತಿ ಮತ್ತು covid ಸುರಕ್ಷಾ ಪಡೆಗೆ 10000 ದೇಣಿಗೆ ನೀಡಲಾಯಿತು…

ಶಿವಮೊಗ್ಗ ನಗರದ ಶುಭಮಂಗಳ ದಲ್ಲಿ ಸೇವಾ ಭಾರತಿ ಹಾಗೂ ಕೋವಿಡ ಸುರಕ್ಷಾ ಪಡೆ ನಡೆಸುತ್ತಿರುವ ಕೋವಿಡ ಕೇರ್ ಸೆಂಟರ್ ನಲ್ಲಿ ಜಿಲ್ಲಾ ಉಸ್ತುವಾರಿ ಗಳಾದ ಈಶ್ವರಪ್ಪ ಅವರ ಸಮ್ಮುಖದಲ್ಲಿ ಜಯಲಕ್ಷ್ಮೀ ಸ್ಟೋನ್ ಕ್ರಷರ್ ಅವರು ಸೇವಾ ಭಾರತಿ ಹಾಗೂ ಕೋವಿಡ ಸುರಕ್ಷಾ…

ಶಿವಮೊಗ್ಗ ತಾಲ್ಲೂಕು ನಿಧಿಗೆ ಭಾಗದ ಐದು ಗ್ರಾಮ ಪಂಚಾಯತಿಯನ್ನು ಮರೆತ ಆರಗ ಜ್ಞಾನೇಂದ್ರ: ಅನಿಲ್ ಸಿ ಉಂಬ್ಳೆಬೈಲು

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಿಗೆ ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಧಿಗೆ ಭಾಗದ ಐದು ಪಂಚಾಯಿತಿಗಳು ಉಂಬಳೇಬೈಲು ಕಡೇಕಾಲ್ ಮತ್ತೂರು ಗಾಜನೂರು ಒಳಪಡುತ್ತವೆ ಅಲ್ಲಿಯೂ ಸಹ ಕೋರೋನ ಕಾಯಿಲೆಯಿಂದ ಜನರು ಸಂಕಷ್ಟದಲ್ಲಿದ್ದಾರೆ, ಆ ಭಾಗದ ಜನರು ಸಹ ಬೆಂಬಲಿಸಿ ಆಶೀರ್ವದಿಸಿದ್ದಾರೆ ಎಂಬ…

ಕುಂಸಿಯಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ…

ಕುಂಸಿಯಲ್ಲಿ ವಿದ್ಯುತ್ ಕಂಬಕ್ಕೆ ಲಾರಿಯೊಂದು ಮಧ್ಯರಾತ್ರಿ 1ಗಂಟೆ ಸುಮಾರಿಗೆ ಗುದ್ದಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ. ಅಪಘಾತದಲ್ಲಿ ಡ್ರೈವರ್ ಪಾರಾಗಿದ್ದಾರೆ. ಲಾರಿ ಗುದ್ದಿದ ಪರಿಣಾಮದಿಂದಾಗಿ ರಾತ್ರಿಯಿಡೀ ಕುಂಸಿಯಲ್ಲಿ ವಿದ್ಯುತ್ ಇರಲಿಲ್ಲ. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ…

ಪ್ರೇರಣಾ ಟ್ರಸ್ಟ್ ಹಾಗೂ ಸೇವಾ ಭಾರತಿ ವತಿಯಿಂದ ಶಿಕಾರಿಪುರದಲ್ಲಿ ಇಂದು ಫುಡ್ ಕಿಟ್ ವಿತರಣೆ

ಶಿಕಾರಿಪುರದ ಮಂಗಲ ಭವನದಲ್ಲಿ ಸೇವಾ ಭಾರತಿ ಕರ್ನಾಟಕ ಮತ್ತು ಪ್ರೇರಣಾ ಎಜುಕೇಷನ್ ಟ್ರಸ್ಟ್ ಇವರ ವತಿಯಿಂದ ಕೆುಾರೋನಾ ವಾರಿಯರ್ಸ್ ಮತ್ತು ಸಂಕಷ್ಟದಲ್ಲಿರುವವರಿಗೆ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಿಟ್ ವಿತರಿಸಿದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರರವರು,ಈ ಸಂದರ್ಭದಲ್ಲಿ ಜಿಲ್ಲಾ…

ಬೀದಿಬದಿ ವ್ಯಾಪಾರಿಗಳಿಗೆ ಕೆ ಬಿ ಪ್ರಸನ್ನಕುಮಾರ್ ಗೆಳೆಯರ ಬಳಗದಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ

ಇಂದು ಶಿವಮೊಗ್ಗ ನಗರದ ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ ಗೆಳೆಯರ ಬಳಗದಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಮಹಾನಗರಪಾಲಿಕೆ ಸದಸ್ಯರಾದ ರಘು ಬಿ, ಶಾಮಸುಂದರ್, ಪ್ರದೀಪ್, ವೆಂಕಟೇಶ್, ನವೀನ್, ಮಂಜುನಾಥ್ ಮತ್ತು…