4 ಗೋವುಗಳ ರಕ್ಷಣೆ…
ಹಿಂದೂ ಜಾಗರಣ ವೇದಿಕೆ ಖಚಿತ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರಿಂದ ಗೋವುಗಳ ರಕ್ಷಣೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಗೋ ರಕ್ಷಣೆ ಚಟುವಟಿಕೆ ಜಿಲ್ಲೆಯಲ್ಲಿ ಸತತವಾಗಿ ಬೆನ್ನು ಬಿಡದೆ ಮುಂದುವರೆದಿದೆ.ಬೆಳಗ್ಗೆ ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣೆ ಲಿಮಿಟ್ ಮತ್ತು ಸೊರಬ ಪೊಲೀಸ್…