ನಗರದಲ್ಲಿ ಎರಡು ದಿನ ನೀರು ವ್ಯತ್ಯಯ…
ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ವಿದ್ಯುತ್ ವ್ಯತ್ಯಯ, ಭೂಕೇಬಲ್ ಚಾಲನೆಗೊಳ್ಳುತ್ತಿರುವುದರಿಂದ ಎರಡು ದಿನ ನಗರದಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ. ಮಹಾನಗರ ಪಾಲಿಕೆ ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಿದ್ದು, ಕೇಬಲ್ ಚಾಲನೆಗೊಳಿಸಬೇಕಾಗಿರುವುದರಿಂದ 18-9-2024 ರಂದು ಜಲಶುದ್ದೀಕರಣಕ್ಕೆ ವಿದ್ಯುತ್ ವ್ಯತ್ಯಯವಾಗುವುದರಿಂದ ದಿನಾಂಕ:18-9-2024…