Category: Shivamogga

ಕರ್ನಾಟಕ ಸರ್ಕಾರಿ ನೌಕರ ಸಂಘದ ನೂತನ ಲೋಗೋ ಅನಾವರಣ-ಸಿ. ಎಸ್.ಷಡಾಕ್ಷರಿ…

ಶಿವಮೊಗ್ಗ: ಅರಣ್ಯ ಇಲಾಖೆ ನೌಕರರು ತಮ್ಮ ಸಂಘಟನೆಯನ್ನು ಬಲಪಡಿಸಬೇಕು. ಸಂಘಟನಾತ್ಮಕ ಶಿಸ್ತು, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ ಇದ್ದಾಗ ಮಾತ್ರ ಸಂಘಟನೆಗೆ ಬಲ ಬರುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು. ಅವರು ಇಂದು ನಗರದ…

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 64 ನೇ ಸರ್ವ ಸದಸ್ಯರ ಸಭೆ…

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 2020 -21 ನೇ ಸಾಲಿನ 64 ನೇ ಸರ್ವ ಸದಸ್ಯರ ಸಭೆ ಇಂದು ಬಾಲರಾಜ್ ಅರಸ್ ರಸ್ತೆಯ ಕೇಂದ್ರ ಶಾಖೆಯ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಉಪಾಧ್ಯಕ್ಷ…

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್. ಎಸ್.ಸುಂದರೇಶ್ ರವರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ…

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ಎಸ್ ಸುಂದರೇಶ್ ರವರುಗೋಪಾಳದ ಸಿ ಬ್ಲಾಕ್ ಪಾರ್ಕ್ ಹತ್ತಿರ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ನ ಹಿರಿಯರು ಉಪಾಧ್ಯಕ್ಷರಾದ ರಾಮೇಗೌಡರು, ವೈಹೆಚ್ ನಾಗರಾಜ್, ಶ್ರೀನಿವಾಸ್, ಹಾಲಪ್ಪನವರು, ವಿನಾಯಕ ಮೂರ್ತಿ,…

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಜನರಲ್ ಬಿಪಿನ್ ರವತ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ…

ಜಯ ಕರ್ನಾಟಕ ಜನಪರ ವೇದಿಕೆ ಶಿವಮೊಗ್ಗ ಜಿಲ್ಲೆ ನಮ್ಮ ದೇಶದ ಮೂರು ಸೇನೆಯ ಮುಖ್ಯಸ್ಥರಾದ ರಣವಿಕ್ರಮ ಶತ್ರುಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಭಾರತಾಂಬೆಯ ವೀರಪುತ್ರ BPN ರಾವತ್ ರವರು ಹಾಗೂ ಅವರ ಧರ್ಮಪತ್ನಿ ಸೇರಿದಂತೆ 11 ಸೇನಾಧಿಕಾರಿಗಳು ಹಾಗೂ ಯೋಧರು ಹೆಲಿಕ್ಯಾಪ್ಟರ್ ದುರಂತದಲ್ಲಿ…

ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್ ರವರಿಂದ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ…

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಅಶೋಕನಗರ ವಾರ್ಡ್ ನ0 26 ರ ಬೂತ್ ಸಂಖ್ಯೆ 199 ರಲ್ಲಿ ಶಿವಮೊಗ್ಗ ನಗರದ ನಿಕಟಪೂರ್ವ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ಕಾಂಗ್ರೆಸ್ ಸದಸ್ಯತ್ವ…

ರಾಹುಲ್ ಹುಂಡೈ ಮೋಟಾರ್ಸ್ ರವರಿಂದ ಫ್ರೀ ಚೆಕ್ಅಪ್ ಕ್ಯಾಂಪ್…

ಶಿವಮೊಗ್ಗ ನಗರದ ರಾಹುಲ್ ಹುಂಡೈ ಮೋಟಾರ್ಸ್ ವತಿಯಿಂದ ಫ್ರೀ ಚಕಪ್ ಕ್ಯಾಂಪನ್ನು ತಹಸಿಲ್ದಾರ್ ನಾಗರಾಜ್ ರವರು ಉದ್ಘಾಟಿಸಿದರು. ಈ ಫ್ರೀ ಚಕಪ್ ಕ್ಯಾಂಪು ಇವತ್ತಿನಿಂದ ಡಿಸೆಂಬರ್ 21 ರ ತನಕ ನಡೆಯುತ್ತದೆ. ಕಾರಿನ ಮಲಿಕರು ಫ್ರೀ ಕ್ಯಾಂಪಿನ ಸದುಪಯೋಗ ಪಡೆಯಬೇಕೆಂದು ಮ್ಯಾನೇಜರ್…

ಬೇಳೂರು ಗೋಪಾಲಕೃಷ್ಣ ರವರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ…

ಸಾಗರ ನ್ಯೂಸ್… ಸಾಗರದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಂದ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.ತಮ್ಮ ಮತ ಕ್ಷೇತ್ರವಾದ (ಬೂತ್) ಬೇಳೂರುನಲ್ಲಿ ತಮ್ಮ ಸದಸ್ಯತ್ವ ನೋಂದಣಿ ಮಾಡಿ ಹಾಗೂ ಊರಿನ ಗ್ರಾಮಸ್ಥರ ಸದಸ್ಯತ್ವ ನೋಂದಣಿ ಮಾಡಿಸಿದರು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ…

ತುಂಗಾ ನಗರ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ರವರಿಂದ ಮಹಿಳಾ ರಕ್ಷಣೆಗೆ ಇರುವ ಕಾನೂನು ಬಗ್ಗೆ ಮಾಹಿತಿ…

ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಇನ್ಸ್ಪೆಕ್ಟರ್ ಅದ ದೀಪಕ್ ರವರಿಂದ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು. ನಗರದ ಟಿಪ್ಪು ನಗರ 2 ಕ್ರಾಸ್ ನಲ್ಲಿರುವ ದಿ ಮಿಲತ ಪ್ರೌಢ ಶಾಲೆಯ ಮಕ್ಕಳಿಗೆ ಬಾಲ ಕಾರ್ಮಿಕ ಪದ್ಧತಿ ಪೋಕ್ಸೋ ಕಾಯ್ದೆ ಮಾದಕ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಜನರಲ್ ಬಿಪಿನ್ ರಾವತ್ ರಿಗೆ ಶ್ರದ್ಧಾಂಜಲಿ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಿನ್ನೆ ಗೋಪಿ ವೃತ್ತದಲ್ಲಿ ಹೆಲಿಕಾಫ್ಟರ್ ಅಪಘಾತ ದುರಂತದಲ್ಲಿ ಸಾವನ್ನಪ್ಪಿದ ಬಿಪಿನ್ ರಾವತ್ ಮತ್ತು ಸೈನಿಕರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮ್ಮ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆದ ಬಸವರಾಜ್ ಜೀ ,…

ಲೆಕ್ಕ ಪರಿಷೋಧಕರು ಜಿ ಎಸ್ ಟಿ ಕುರಿತು ಕಾಲ ಕಾಲಕ್ಕೆ ಪರಿಷ್ಕೃತಗೊಳ್ಳಬೇಕು : ಭೋಜರಾಜ ಟಿ. ಶೆಟ್ಟಿ…

ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಶಾಖೆಯು ನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್ ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸರಕು ಸೇವಾ ತೆರಿಗೆ (ಜಿಎಸ್ ಟಿ) ಕುರಿತ ರಾಷ್ಟ್ರೀಯ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.…