ರೈತರೊಂದಿಗೆ ದೇಶಕ್ಕಾಗಿ ನಾವು ಸಂಘಟನೆ…
ರೈತರೊಂದಿಗೆ ನಮ್ಮ ದೇಶಕ್ಕಾಗಿ ನಾವು ತೀರ್ಥಹಳ್ಳಿ ಸಂಘಟನೆ…. ಮಾದರಿಯಾದ ಸಂಘಟನೆಯ ಕೃಷಿ ಚಟುವಟಿಕೆ….ಭತ್ತ ಬೆಳೆಯುವಂತದ್ದು ನಮ್ಮ ಮಲೆನಾಡಿಗರ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲೊಂದು ದಿನಗಳು ಸಾಗುತ್ತಾ ಬಂದಂತೆ ಭತ್ತ ನಾಟಿ ಮಾಡಿ ಪೈರು ಕೈಗೆ ಸಿಗುವ ಹೊತ್ತಿಗೆ ಫಸಲಿಗಿಂತ ಅತಿಯಾದ ನಿರ್ವಹಣಾ ವೆಚ್ಚದಿಂದ…