ಶಿವಮೊಗ್ಗ ಜಿಲ್ಲೆಯ ಆಗುಂಬೆ ಗಾಟ್ ನಲ್ಲಿ ಘಟನೆ ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಮಾರ್ಗವಾಗಿ ಸೋಮೇಶ್ವರ ಕಡೆ ತೆರಳುತ್ತಿದ್ದ ಲಾರಿ ಬಹುತೇಕ ಸಾಮಾಗ್ರಿಗಳಿಂದ ಲೋಡ್ ಆಗಿದ್ದಂತಹ ಲಾರಿ ಘಾಟ್ ನಿಂದ ಕೆಳಗಡೆ ಇಳಿಯೋದಕ್ಕೆ ಹೋಗಿದ್ದ ಲಾರಿ ನಂತರ ಅದೃಷ್ಟದಿಂದ ಲಾರಿಯಿಂದ ಹಾರಿದ ಚಾಲಕ ಸದ್ಯ ಘಾಟ್ ಕೆಲ‌ ಕಾಲ ಟ್ರಾಫಿಕ್ ಜಾಂ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153