ಕುಂಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚೋರಡಿ ಬಂಕ್ ನಲ್ಲಿ ಪ್ರತಿಭಟನೆ
ಶಿವಮೊಗ್ಗ ಗ್ರಾಮಾಂತರ ಕುಂಸಿ ಬ್ಲಾಕ್ ವತಿಯಿಂದ ಬ್ಲಾಕ್ ಅಧ್ಯಕ್ಷರಾದ ನಾಗರಾಜ್ ಸಿರಿಗೆರೆ ಅದ್ಯಕ್ಷತೆಯಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಕಂಡಿಸಿ ಚೋರಡಿ ಪೆಟ್ರೋಲ್ ಬಂಕ್ ಎದುರು ಪ್ರತಿ ಬಟನೆ ನಡೆಸಲಾಯಿತು..ಈ ಸಂದರ್ಭದಲ್ಲಿ ಹಿರಿಯರಾದ ಸಂಜೀವಣ್ಣ ,ರಾಮಣ್ಣ ಕುಂಸಿ ಚೋರಡಿ ಮಂಜಣ್ಣ,ರಾಜಪ್ಪ .ಶಿವಕುಮಾರ್…