ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ವಿಶೇಷ ಕ್ರೀಡಾ ಸಂಕಿರಣ ಯೋಜನೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಪ್ರತಿಭಟನೆ…
ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಂದು ವಿಶೇಷ ಕ್ರೀಡಾ ತರಬೇತಿಯ ಕ್ರೀಡಾ ಸಂಕೀರ್ಣವನ್ನು ಶಿವಮೊಗ್ಗದಲ್ಲಿ ಮಾಡಲಿಚ್ಚಿಸಿರುವುದು ಸ್ವಾಗತಾರ್ಹ.ಆದರೆ ಈ ಯೋಜನೆಯನ್ನು ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಕ್ಯಾಂಪಸ್ಸಿನ ಸುಮಾರು 25 ಎಕರೆ ಗೂ ಹೆಚ್ಚಿನ ಭೂಮಿಯನ್ನು ಮತ್ತು…