Month: November 2021

ಶಿವಮೊಗ್ಗ ಜಿಲ್ಲೆಯ ಪೊಲೀಸರಿಂದ ಅಂತರ್ ರಾಜ್ಯ ಕಳ್ಳರ ಬಂಧನ…

ಕರ್ನಾಟಕ ನ್ಯೂಸ್… ದಿನಾಂಕಃ-25-10-2021 ರಂದು ರಾತ್ರಿ ಸಮಯದಲ್ಲಿ ಶಿವಮೊಗ್ಗದ ಶಾದ್ ನಗರದ ವಾಸಿಯೊಬ್ಬರು ತಮ್ಮ ಮನೆಯಲ್ಲಿ ಮಲಗಿದ್ದಾಗ ಯಾರೋ ಮೂರು ಜನರು ಮನೆಯ ಬಾಗಿಲು ಹಾಗೂ ಹೊರಗಿನ ಗೇಟ್ ಗೆ ಕಲ್ಲಿನಿಂದ ಹೊಡೆದಿದ್ದು, ನಂತರ ಅವರ ಮೊಬೈಲ್ ಗೆ ವಾಟ್ಸಪ್ ನಲ್ಲಿ…

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಸೌಗಂಧಿಕ ರಘುನಾಥ್ ಆಯ್ಕೆ…

ವಿಧಾನಪರಿಷತ್ ಚುನಾವಣೆಗೆ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಕೆ. ಪಿ. ಸಿ.ಸಿ ಸಾಮಾಜಿಕ ಜಾಲತಾಣ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ #ಸೌಗಂಧಿಕಾರಘುನಾಥ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ #ಹೆಚ್ಎಸ್_ಸುಂದರೇಶ್ ಅವರು ನೇಮಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಜಿಲ್ಲಾಧ್ಯಕ್ಷ ಸುಂದರೇಶ್ ರವರು…

ಜನ ಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ-ಸಿ.ಟಿ.ರವಿ…

ಶಿವಮೊಗ್ಗ ನ್ಯೂಸ್… ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಅವರು ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣ ಕಾರ್ಯಾಲಯವನ್ನು ಉದ್ಘಾಟಿಸಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು. 15ಕ್ಕೂ ಹೆಚ್ಚು ಸ್ಥಾನಗಳಲ್ಲಿ…

ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರಿಂದ ಕನಕದಾಸರ ಜಯಂತಿಯನ್ನು ಸ್ವಚ್ಛತೆ ಮಾಡುವುದರ ಮೂಲಕ ಆಚರಣೆ…

ಶಿವಮೊಗ್ಗ ನ್ಯೂಸ್… 22/11/21 ಶಿವಮೊಗ್ಗ ನಗರದ ಬಿ. ಹೆಚ್ ರಸ್ತೆ, ಶಿವಪ್ಪನಾಯಕ ವೃತ್ತ ಇಂದು ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರು ಶ್ರೀ ಶಿವಪ್ಪನಾಯಕ ಪ್ರತಿಮೆಯ ಸುತ್ತಲೂ ಹಾಗೂ ಸಾರ್ವಜನಿಕರ ತಂಗುದಾಣವನ್ನು ಸ್ವಚ್ಛತೆ ಮಾಡುವುದರ ಮೂಲಕ 534 ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ…

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಡಿ.ಮಂಜುನಾಥ್ ಆಯ್ಕೆ…

ಶಿವಮೊಗ್ಗ ನ್ಯೂಸ್… ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಮಂಜುನಾಥ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಡಿ.ಬಿ.ಶಂಕರಪ್ಪ ಅವರಿಗಿಂತ 441 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಣದಲ್ಲಿ ನಾಲ್ವರು ಇದ್ದು ಈ ಪೈಕಿ ಡಿ. ಮಂಜುನಾಥ 2,756 ಮತ, ಡಿ.ಬಿ.ಶಂಕರಪ್ಪ…

ಮಳೆಯಿಂದ ಜನತೆ ತತ್ತರಿಸಿದ್ದಾರೆ ಪರಿಹಾರ ಕೊಡುವುದರಲ್ಲಿ ಬಿಜೆಪಿ ಸರ್ಕಾರ ವಿಫಲ-ಹೆಚ್.ಎಸ್.ಸುಂದರೇಶ್…

ಶಿವಮೊಗ್ಗ ನ್ಯೂಸ್… ಮಳೆಯಿಂದ ರಾಜ್ಯ ಜನತೆ ತತ್ತರಿಸುತ್ತಿದ್ದರೂ ಅದನ್ನು ಗಮನಿಸದೆ ಆಡಳಿತಾರೂಢ ಬಿಜೆಪಿ ನಾಯಕರು ಜನ ಸ್ವರಾಜ ಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು,…

ಕನಕದಾಸರು ಒಂದು ಜಾತಿಗೆ ಸೀಮಿತ ಅಲ್ಲ-ಸಂಸದ ಬಿ.ವೈ.ರಾಘವೇಂದ್ರ…

ಶಿವಮೊಗ್ಗ ನ್ಯೂಸ್… ಕನಕ ದಾಸರನ್ನು ಯಾವುದೇ ಕಾರಣಕ್ಕೂ ಒಂದು ಜಾತಿಗೆ ಸೀಮಿತ ಮಾಡದೇ ಅವರು ನಮ್ಮ ಹಿಂದು ಸಮಾಜದ ಆಸ್ತಿ. ಕೃಷ್ಣ ಪರಮಾತ್ಮನನ್ನು ತನ್ನ ಭಕ್ತಿಯ ಶಕ್ತಿಯಿಂದ ದರ್ಶನ ಪಡೆದ ಮಹಾನ್ ದಾಸ ಶೇಷ್ಠರು. ಮಾನವೀಯತೆಯ ಗುಣವನ್ನು ಇಟ್ಟುಕೊಂಡು ಸಮಾಜದಲ್ಲಿ ಬದುಕಿದ…

ನವಂಬರ್ 24 ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಸಹಕಾರ ಸದನ ಉದ್ಘಾಟನೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗದ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ನೂತನವಾಗಿ ನಿರ್ಮಿಸಿರುವ ದೈವಜ್ಞ ಸಹಕಾರ ಸದನ’ದ ಉದ್ಘಾಟನಾ ಸಮಾರಂಭವನ್ನು ನ.24ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಬಿಳಿಕಿ ಕೃಷ್ಣಮೂರ್ತಿ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2007ರಲ್ಲಿ…

ಜಿಲ್ಲಾಡಳಿತ ವತಿಯಿಂದ ಕನಕ ಜಯಂತಿ ಆಚರಣೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಕನಕದಾಸರ 534 ನೇ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಖಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್. ಜಿಪಂ ಸಿಇಒ ವೈಶಾಲಿ, ಉಪ ವಿಭಾಗಾಧಿಕಾರಿ ಪ್ರಕಾಶ್, ಕನ್ನಡ ಮತ್ತು…

ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಜಾಗವನ್ನು ಕಬರ್ ಸ್ಥಾನ ಜಾಗವೆಂದು ಕೆಲವರು ಹೇಳುತ್ತಿದ್ದಾರೆ-ಎಸ್.ಎನ್. ಚನ್ನಬಸಪ್ಪ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಜಾಗವನ್ನು ಕೆಲವರು ಖಬರಸ್ಥಾನ ಜಾಗವೆಂದು ಕಬಳಿಸಲು ಹೊರಟಿರುವ ದುಂಡಾವರ್ತನೆಯನ್ನು ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಲಿಯಲ್ಲಿ ಈಗ ಇರುವ ಸರ್ವೇ ನಂ. 157…