Day: November 6, 2021

ನಗರದಲ್ಲಿ 8 ರಂದು ವಿದ್ಯುತ್ ವ್ಯತ್ಯಯ…

ಮೆಸ್ಕಾಂ ನ್ಯೂಸ್… ನವೆಂಬರ್ 08 ರ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆವರೆಗೆ 110/11 ಕೆವಿ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿವಮೊಗ್ಗ ನಗರ ವ್ಯಾಪ್ತಿಯ ಬಿ.ಎಸ್.ಎನ್.ಎಲ್. ಕ್ವಾಟ್ರಸ್, ಯುನಿಟಿ ಆಸ್ಪತ್ರೆ, ಶರಾವತಿನಗರ ಬಿ…

ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗದ ಯಕ್ಷಾಭಿಮಾನಿಗಳಿಂದ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನ.9 ರಂದು ಸಂಜೆ 6 ಗಂಟೆಗೆ ಯಕ್ಷಗಾನ ಕಲಾವಿದರಿಗೆ ಸನ್ಮಾನ ಹಾಗೂ ತಾಳ ಮದ್ದಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಾಭಿಮಾನಿ ಅಚ್ಯುತ್ ಹೆಬ್ಬಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ…

ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಶಿವಮೊಗ್ಗದ ರಜತ್.ಆರ್.ಪಾಂಡುರಂಗಿ ರವರಿಗೆ 2296 ರಾಂಕ್…

ಶಿವಮೊಗ್ಗ ನ್ಯೂಸ್… ಇತ್ತೀಚಿಗೆ ಪ್ರಕಟಗೊಂಡ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ನೀಟ್) ಶಿವಮೊಗ್ಗದ ವಿದ್ಯಾರ್ಥಿ ರಜತ್ ಆರ್ ಪಾಂಡುರಂಗಿ ಇಂಡಿಯಾ ರ್ಯಾಂ ಕಿಂಗ್ ನಲ್ಲಿ 2296 ರಾಂಕ್ ಪಡೆದು ಶಿವಮೊಗ್ಗ ಜೆಲ್ಲೆಗೆ ಟಾಪರ್ ಆಗಿದ್ದಾರೆ. ಇವರು ರಸಾಯನಶಾಸ್ತ್ರ ದಲ್ಲಿ 99.9℅ ಭೌತಶಾಸ್ತ್ರದ ಲ್ಲಿ…

ಕೆ. ಬಿ. ಪ್ರಸನ್ ಕುಮಾರ್ ರವರಿಂದ ಮಹಾವೀರ ಗೋಶಾಲೆಯಲ್ಲಿ ಗೋವುಗಳಿಗೆ ಪೂಜೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರದ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ನಗರದ ಶ್ರೀ ಮಹಾವೀರ ಗೋಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ನೆರವೇರಿಸಿದರು. ಇದೆ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಶ್ಯಾಮ್ ಸುಂದರ್, ಬೊಮ್ಮನಕಟ್ಟೆ…

ಗೋ ರಕ್ಷಣೆ ನಮ್ಮೆಲ್ಲರ ಹೊಣೆ-ಡಾ. ಧನಂಜಯ್ ಸರ್ಜಿ…

ಶಿವಮೊಗ್ಗ ನ್ಯೂಸ್… ಗೋ ರಕ್ಷಣೆ ನಮ್ಮೆಲ್ಲರ ಹೊಣೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ದೇಹದ ಅನೇಕ ರೋಗಗಳಿಗೆ ಗೋವಿನ ಉತ್ಪನ್ನಗಳು ಔಷಧಿಯ ಪರಿಣಾಮ ಬೀರುವುದು ಪ್ರಾಚೀನ ಕಾಲದಿಂದಲೂ ಸಾಬೀತಾಗಿದ್ದು, ಗೋವು ನಮ್ಮ ರಾಷ್ಟ್ರೀಯ ಸಂಪತ್ತು ಎಂದು ಖ್ಯಾತ ಮಕ್ಕಳ ತಜ್ಞ…

ಅನುಪಿನಕಟ್ಟೆಯಲ್ಲಿ 5 ಹೆಚ್ಚು ಜಾನುವಾರುಗಳು ಸಾವು…

ಶಿವಮೊಗ್ಗ ನ್ಯೂಸ್… ಘನ ತ್ಯಾಜ್ಯ ವಿಲೇವಾರಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜಾನುವಾರುಗಳು ಬಲಿಯಾಗಿವೆ.ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ಬದಲು ಚಾನಲ್ ಪಕ್ಕದ ಖಾಲಿ ಜಾಗದಲ್ಲಿ ವಾಹನ ಚಾಲಕರು ಹಾಕಿದ್ದಾರೆ. ನಗರ ಸಮೀಪದ ಅನುಪಿನಕಟ್ಟೆ ಬಳಿ ಇರುವ ತುಂಗಾ ಎಡದಂಡೆ ಕಾಲುವೆಯ ಅಕ್ಕಪಕ್ಕದ…

ಸಚಿವ ಕೆ.ಎಸ್.ಈಶ್ವರಪ್ಪರಿಂದ 650 ಮೀಟರ್ ಪುಟ್ಬಾತ್ ಕಾಮಗಾರಿಯ ಗುದ್ದಲಿ ಪೂಜೆ…

ಶಿವಮೊಗ್ಗ ನ್ಯೂಸ್… ಇಂದು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯ ಫುಟ್ಬಾತ್ ಕಾಮಗರಿಗೆ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಗುದ್ದಲಿ ಪೂಜೆ ನೆರವೇರಿಸಿದರುಕಾಮಗಾರಿಯು ಆಟೊ ಕಾಂಪ್ಲೆಕ್ಸ್ ವೃತ್ತದಿಂದ ಸಾಯಿಬಾಬಾ ಮಂದಿರದ ವರೆಗೆ 650 ಮೀಟರ್ ರಸ್ತೆಯ ಎರಡೂ ಬದಿಯಲ್ಲಿ…

ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉದ್ಘಾಟನೆ…

ಆಯನೂರು ನ್ಯೂಸ್… ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ” ಇಣುಕು” ಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭ ಕಾರ್ಯಕ್ರಮ ಕಾಲೇಜಿನವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪ ರವರು,…

ಭಾವಗಾನ ಸುಗಮ ಸಂಗೀತ ತಂಡದಿಂದ ಜಿಲ್ಲಾ ಮಟ್ಟದ ಭಾವಗೀತೆ ಕಾರ್ಯಕ್ರಮ…

ಶಿವಮೊಗ್ಗ ನ್ಯೂಸ್… ಸಂಗೀತ ಸ್ಫರ್ಧೆಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿ ಆಗುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕತ್ತಿಗೆ ಚನ್ನಪ್ಪ ಹೇಳಿದರು. ನಗರದ ಮಥುರಾ ಪಾರಾಡೈಸ್‌ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಭಾವಗಾನ ಸುಗಮ ಸಂಗೀತ ತಂಡದಿಂದ ಆಯೋಜಿಸಿದ್ದ ಜಿಲಾ ಮಟ್ಟದ ಭಾವಗೀತೆಯ…