Day: November 2, 2021

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖೆ ಸ್ಥಳಾಂತರ…

ವಿನೋಬನಗರದ 100 ಅಡಿ ರಸ್ತೆ, ಸವಿ ಬೇಕರಿ ಎದುರು ಹಾಲಿ ಇರುವ ಬ್ಯಾಂಕಿನ ಶಾಖೆಯನ್ನು ವಿನೋಬನಗರದ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ಪ್ರಯುಕ್ತ ದಿನಾಂಕ 11-11-2021ರ ಗುರುವಾರ ಸಂಜೆ 7-00 ಘಂಟೆಯಿಂದ ವಾಸ್ತು ಹೋಮ ಹಾಗೂ ಇತರೇ…

ತುಂಗಾನಗರ ಪೊಲೀಸರಿಂದ ಹತ್ಯೆ ಮಾಡಿದ ಆರೋಪಿಗಳ ಬಂಧನ…

ದಿನಾಂಕ-29-10-2021 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾದಿ ಎ ಹುದಾ 3ನೇ ಕ್ರಾಸ್ ನಲ್ಲಿ ಮೊಹಮ್ಮದ್ ಜೈದಾನ್, 22 ವರ್ಷ, ವಾದಿ ಎ ಹುದಾ ಶಿವಮೊಗ್ಗ ಈತನನ್ನು ಈ ಹಿಂದೆ ಮೊಹಮ್ಮದ್ ನಖಿ ಅಲಿಗೆ ಮೊಹಮ್ಮದ್ ಜೈದಾನ್ ಮತ್ತು…

ಅಪ್ಪು ಅಮರ ಗೀತ ನಮನ ಕಾರ್ಯಕ್ರಮ…

ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಅಪ್ಪು ಅಮರ ಗೀತ ನಮನ ಕಾರ್ಯಕ್ರಮವು ಕುವೆಂಪು ರಂಗದಲ್ಲಿ ದಿನಾಂಕ 06-11-2021 ಶನಿವಾರದಂದು ಸಮಯ ಸಂಜೆ 5.30 ಏರ್ಪಡಿಸಲಾಗಿದೆ. ಅದೇ ಸಮಯದಲ್ಲಿ ಪುನೀತ್ ರಾಜಕುಮಾರ್ ಗೆ ಯುವರತ್ನನ ನೆನಪಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಇರುತ್ತದೆ. ವರದಿ ಮಂಜುನಾಥ್…

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಆಲಿಸಲು ಭೇಟಿ ನೀಡಿದ ಚನ್ನವೀರಪ್ಪ ಗಾಮನಗಟ್ಟಿ…

02/11/21 ಶಿವಮೊಗ್ಗ ನಗರದ ವಿನೋಬ ನಗರದ ಬೀದಿ ಬದಿ ವ್ಯಾಪಾರಿಗಳಿಂದ ಪುಟ್ ಪಾತ್ ಸಂಪೂರ್ಣ ಆಕ್ರಮಣ ಸಾರ್ವಜನಿಕರ ದೂರಿನ ಅನ್ವಯ ಇಂದು ಕರ್ನಾಟಕದ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು,…

ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೇ ದೀಪಾವಳಿ ಸಂಭ್ರಮ…

ಶಿವಮೊಗ್ಗ ನ್ಯೂಸ್… ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ದೀಪಾವಳಿಯ ಸಂಭ್ರಮ ಜಿಲ್ಲೆಯೆಲ್ಲೆಡೆ ಕಂಡು ಬರುತ್ತಿದೆ. ಕಳೆದ ಬಾರಿ ಕೊರೋನಾದ ಹಿನ್ನಲೆಯಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಹಬ್ಬದ ಸಿದ್ಧತೆ ಈಗಾಗಲೇ ನಡೆದಿದೆ.ಸಾಮಾನ್ಯವಾಗಿ ದೀಪಾವಳಿ ಮೊದಲು ಐದು ದಿನ…

ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವ ಆಚರಣೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಸಮೀಪದ ಹೊಸೂಡಿಯ ಕೃಷ್ಣ ಭಟ್ ಸೋಮಯಾಜಿ ಮನೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಶ್ರೀ ಮಾತಾ ಭಜನಾ ಮಂಡಳಿಯ ಸದಸ್ಯೆಯರು ಹಳದಿ, ಕುಂಕುಮ ವರ್ಣದ ಪುಷ್ಪ ದಳಗಳಿಂದ ಕರ್ನಾಟಕ ನಕ್ಷೆಯನ್ನು ಸಿಂಗರಿಸಿ, ಸುತ್ತಲೂ ಹಣತೆ ದೀಪ ಬೆಳಗಿಸಿ,…

ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ-ಸಂಸದ ಬಿ. ವೈ.ರಾಘವೇಂದ್ರ…

ಶಿವಮೊಗ್ಗ ನ್ಯೂಸ್… ಈ ಹಿಂದೆ ನಡೆದ ಉಪ ಚುನಾವಣೆಗಳೆಲ್ಲಾ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಫಲಿತಾಂಶ ಬರಬೇಕಾಗಿದ್ದು, ಸಿಂದಗಿಯಲ್ಲಿ ಬಿಜೆಪಿ ಜಯಗಳಿಸಿದೆ. ಹಾನಗಲ್ ನಲ್ಲಿ ಇನ್ನೂ ಮತ ಎಣಿಕೆ ಬಾಕಿ ಇದೆ. ಅಲ್ಲೂ ಕೂಡ ಗೆಲ್ಲುವ…

ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್ ರವರಿಂದ ಪುನೀತ್ ರಾಜಕುಮಾರ್ ರವರಿಗೆ ಮೊಂಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಣೆ…

ಭಾವಪೂರ್ಣ ಶ್ರದ್ಧಾಂಜಲಿ… ಕರ್ನಾಟಕ ರಾಜ್ಯದ ಪವರ್ ಸ್ಟಾರ್, ರಾಷ್ಟ್ರ ಪ್ರಶಸ್ತಿ ವಿಜೇತ, ಗಂಧದ ನಾಡಿನ ಖ್ಯಾತ ನಾಯಕ ನಟ ಪುನೀತ್ ರಾಜಕುಮಾರ್ ರವರು ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಹಿನ್ನಲೆಯಲ್ಲಿ ಶಿವಮೊಗ್ಗ ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಅಪ್ಪು…