Day: November 22, 2021

ಜಿಲ್ಲಾಡಳಿತ ವತಿಯಿಂದ ಕನಕ ಜಯಂತಿ ಆಚರಣೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಕನಕದಾಸರ 534 ನೇ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಖಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್. ಜಿಪಂ ಸಿಇಒ ವೈಶಾಲಿ, ಉಪ ವಿಭಾಗಾಧಿಕಾರಿ ಪ್ರಕಾಶ್, ಕನ್ನಡ ಮತ್ತು…

ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಜಾಗವನ್ನು ಕಬರ್ ಸ್ಥಾನ ಜಾಗವೆಂದು ಕೆಲವರು ಹೇಳುತ್ತಿದ್ದಾರೆ-ಎಸ್.ಎನ್. ಚನ್ನಬಸಪ್ಪ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಜಾಗವನ್ನು ಕೆಲವರು ಖಬರಸ್ಥಾನ ಜಾಗವೆಂದು ಕಬಳಿಸಲು ಹೊರಟಿರುವ ದುಂಡಾವರ್ತನೆಯನ್ನು ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಲಿಯಲ್ಲಿ ಈಗ ಇರುವ ಸರ್ವೇ ನಂ. 157…

ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್ ಪ್ರಸನ್ನ ಕುಮಾರ್ ಗೆಲುವು ಖಚಿತ-ಕಿಮ್ಮನೆ ರತ್ನಾಕರ್…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಪ್ರಸನ್ನಕುಮಾರ್ ಸ್ಪರ್ಧಿಸಿದ್ದು ಅವರ ಗೆಲುವು ಖಚಿತ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಕಿಮ್ಮನೆ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಎಸ್. ರಘುನಾಥ್ ರವರಿಂದ ನಾಮಪತ್ರ ಸಲ್ಲಿಕೆ…

ಬೆಂಗಳೂರು ನ್ಯೂಸ್… ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2021-22ರ ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಶ್ರೀ ಎಸ್ ರಘುನಾಥ್ ರವರು ಇಂದು ಬೆಂಗಳೂರಿನ ಕೆ.ಆರ್ ರಸ್ತೆಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಾಯತ್ರಿ ಭವನದಲ್ಲಿರುವ ಎಕೆಬಿಎಂಎಸ್ ಕಚೇರಿಗೆ ತೆರಳಿ “ನಾಮಪತ್ರ” ಸಲ್ಲಿಸಿದರು….…

ದಾಸ ಸಾಹಿತ್ಯಕ್ಕೆ ಅಪಾರಕೊಡುಗೆ ನೀಡಿದ ಸಂತ ಕವಿ ಕನಕದಾಸರ ತತ್ವ ಆದರ್ಶಗುಣಗಳು ಎಂದೆಂದಿಗೂ ಅಜರಾಮರ-ಜಿ.ವಿಜಯಕುಮಾರ್…

ಶಿವಮೊಗ್ಗ ನ್ಯೂಸ್… ದಾಸಸಾಹಿತ್ಯಕ್ಕೆ ಅಪಾರಕೊಡುಗೆ ನೀಡಿದ ಸಂತಕವಿ ವಿಶ್ವಮಾನವ ಕನಕದಾಸರ ತತ್ವ ಆದರ್ಶಗುಣಗಳು ಎಂದೆAದಿಗೂ ಅಜರಾಮರ ಎಂದು ರೋಟರಿ ಎಜುಕೇಶನಲ್ ಛಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಹಾಗೂ ಮಾಜಿ ಅಧ್ಯಕ್ಷರಾದ ಜಿ.ವಿಜಯಕುಮಾರ್ ನುಡಿದರು. ಅವರು ಇಂದು ಬೆಳಿಗ್ಗೆ ನಗರದ ರೋಟರಿ ವಿದ್ಯಾಸಂಸ್ಥೆಯಲ್ಲಿ ಇಂರ‍್ಯಾಕ್ಟ್…

ಕನ್ನಡ ಕಾರ್ಮಿಕ ರಕ್ಷಣ ವೇದಿಕೆ ವತಿಯಿಂದ 534 ಕನಕ ಜಯಂತಿ…

ಕನಕ ಜಯಂತಿಯ ಶುಭಾಶಯಗಳು… ಶಿವಮೊಗ್ಗದ ಶ್ರೀ ಶಿವಪ್ಪನಾಯಕ ಪ್ರತಿಮೆ ಬಳಿ ಕನ್ನಡ ಕಾರ್ಮಿಕ ರಕ್ಷಣ ವೇದಿಕೆ ವತಿಯಿಂದ 534 ಕನಕ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ.ಶ್ರೀಕಾಂತ್ ಬಿಜೆಪಿ ನಾಯಕರಾದ ಕೆ.ಇ. ಕಾಂತೇಶ್ ಟ್ರಾಫಿಕ್ ಪೊಲೀಸ್…

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಎಸ್.ದತ್ತಾತ್ರಿ…

ಬೆಂಗಳೂರು ನ್ಯೂಸ್… ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅತ್ಯಧಿಕ ಮತ ಗಳಿಸಿ ಆಯ್ಕೆಯಾಗಿರುವ ಡಾ.ಮಹೇಶ್‌ ಜೋಷಿ ಅವರನ್ನು ಸೋಮವಾರ ಬೆಂಗಳೂರಿನಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ರವರು ಜೋಷಿ ರವರನ್ನು ಭೇಟಿ ಮಾಡಿ…